ಸುರಪುರ ಪಟ್ಟಣದಲ್ಲಿ ಕನ್ನಡದ ಖ್ಯಾತ ನಟ ನಟಸಾರ್ವಭೌಮ ಡಾ.ಪುನಿತರಾಜಕುಮಾರ ಅವರ ಹುಟ್ಟು ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಲಾಯಿತು,
ಈ ಸಂದರ್ಭದಲ್ಲಿ ಪುನಿತ ರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷರು ಹಾಗೂ ಹುಣಸಗಿ ತಾಲ್ಲೂಕ “ಕರ್ನಾಟಕ ಪ್ರೆಸ್ ಕ್ಲಬ್” ಹುಣಸಗಿ ತಾಲ್ಲೂಕ ಘಟಕದ ಅಧ್ಯಕ್ಷರಾದ ಶ್ರೀ ತಿರುಪತಿ ಗುತ್ತೆದಾರ, ಹಾಗೂ ಅವರ ಸಂಗಡಿಗರೆಲ್ಲಾ ಸೇರಿ ಪುನಿತ ರಾಜಕುಮಾರ ಹೆಸರಲ್ಲಿ ಬಡವರಿಗೆ,ಅನಾಥ ಮಕ್ಕಳಿಗೆ, ಬಟ್ಟೆ ಹಾಲು ಹಣ್ಣು ಹಂಚುವ ಮೂಲಕ, ಹಾಗೂ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಫಲಹಾರ ನೀಡುವ ಮೂಲಕ ಜೊತೆಗೆ ರಕ್ತದಾನ ಶಿಬಿರ ನಡಿಸಿ ತಮ್ಮ ಅಭಿಮಾನ ಮೆರೆದರು, “ಡಾ.ಪುನಿತರಾಜಕುಮಾರ ಕನ್ನಡ ಚಿತ್ರ ರಂಗಕ್ಕಷ್ಟೇ ಸೀಮಿತವಲ್ಲ ಅವರು ಕನ್ನಡದ ಆಸ್ತಿ”
“ಶ್ರೀ ತಿರುಪತಿ ಗುತ್ತೆದಾರ”
ವರದಿ: ಸಿದ್ದರಾಮ.