ಬಂಗಾರಪೇಟೆ ಪಟ್ಟಣದ ಶ್ರೀ ದ್ರೌಪಾತಮ್ಮ ಧರ್ಮ ರಾಯ ಸ್ವಾಮಿ ಕರಗ ಮಹೋತ್ಸವ ಮಂಗಳವಾರ ರಾತ್ರಿ ಅದ್ದೂರಿಯಾಗಿ ಜರುಗಿತು.ಈ ಕರಗ ಮಹೋತ್ಸವ ಸುಮಾರು 78ವರ್ಷ ಗಳಿದ ಬರುತಿರುವ ಮಹೋತ್ಸವ ವಾಗಿದೆ.ರಾತ್ರಿ 9ಗಂಟೆ ಸಮಯದಲ್ಲಿ ಕರಗವನ್ನು ಹೊತ ಬೆತಮಂಗಳ ಪೂಜಾರಿ ಎನ್ ಕೃಷ್ಣ ಮೂರ್ತಿ ಶ್ರೀ ಧರ್ಮ ರಾಯ ಸ್ವಾಮಿ ಮತ್ತು ದ್ರೌಪ ತಮ ದೇವಿ ದೇವಾಲಯದದಿಂದ ಹೊರಬರುತಿದಂತೆ ವೀರ ಕುಮಾರರು ಗೋವಿಂದ ಗೋವಿಂದ ಎಂದು ನಾಮಸ್ಮರಣೆ ಮಾಡುತಾ ಸ್ವಾಗತಿಸಿ ದರು.ವಿವಿಧ ರೀತಿಯಯಲ್ಲಿ ನರ್ತಿಸುವ ಮೂಲಕ ನೆರೆದಿದ್ದ ಭಕ್ತಿ ಮೋಹವನ್ನು ರಂಜಿಸಿ ದರು.79ನೇ ಕರಗ ಮಹೋತ್ಸವವನ್ನು ನೋಡಲು ತಾಲೂಕುಗಳಿಂದ ಹೆಚ್ಚಿನ ಸಂಖ್ಯೆ ಯಲ್ಲಿ ಭಕ್ತಾದಿಗಳು ಆಗಮಿಸಿ ಕರಗ ಮಹೋತ್ಸವ ವನ್ನು ಹೆಚ್ಚಿಸಿದರು.ಈ ಕಾರ್ಯಕ್ರಮ ದಲ್ಲಿ ಶಾಸಕ ಎಸ್ ಎನ್ ನಾರಾಯಣ ಸ್ವಾಮಿ ಮಾಜಿ ಸಂಸದ ಎಸ್ ಮುನಿಸ್ವಾಮಿ ಪುರಸಭೆ ಸದ್ಯಸ ಕೆ. ಚಂದ್ರರೆಡ್ಡಿ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು.
