ಬೈಲಹೊಂಗಲ : ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಅನೇಕ ಬಾರಿ ಏಜೆಂಟರ ಹಾವಳಿ ಕಚೇರಿ ವ್ಯವಸ್ತೆ ಹಾಗೂ ಭ್ರಷ್ಟಾಚಾರಗಳು ಭ್ರಷ್ಟಾಚಾರದ ವಿರುದ್ಧ ಮನವರಿಕೆ ಕೆಲಸವನ್ನು ಮಾಡಿದರು ತಮ್ಮ ಹಳೆ ಚಾಳಿ ಬಿಡದ ಅಧಿಕಾರಿಗಳು ಸಾರ್ವಜನಿಕರಿಂದ ಹಣ ಕೇಳುತ್ತಿದ್ದಾರೆ ಕೆಆರ್ಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಸಿದ್ದು ಕನಬುರ್ಗಿ ಮತ್ತೊಮ್ಮೆ ಅಸಮಾಧನವನ್ನು ಹೊರಹಾಕಿದ್ದಾರೆ
ಅಮಟೂರು ಗ್ರಾಮದ ಶಾಂತವ್ವ ನೇಮ ಚಂದ್ ಕನಬುರ್ಗಿ ಎಂಬುವರ ಮರಣದ ಪ್ರಮಾಣ ಪತ್ರ ಪಡೆಯಲು ಕಚೇರಿಯಲ್ಲಿ ಮಡಿವಾಳ ಸರ್ಕಾರ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚಿಗೆ ಹಣ ಪಡೆಯುತ್ತಿದ್ದು ಸುಲಿಗೆ ಮಾಡುತ್ತಿದ್ದಾರೆ ಎಫ್ ಡಿ ಸಿ ನಿಲಮ್ಮ ಮಡಿವಾಳ ಲೂಟಿಗೆ ಬೇಸತ್ತು ಹಿರಿಯ ಅಧಿಕಾರಿಗಳಾದ ಬಿ ಜಿ ಕುಲಕರ್ಣಿ ಅಧಿಕಾರಿಗಳ ಗಮನಕ್ಕೆ ತರಲಾಗಿ ಅವಾಗ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿಗೆ ಹಣವನ್ನು ಪಡೆದಿರುವುದಾಗಿ ನೀಲಮ್ಮ ಮಡಿವಾಳ ಸ್ವತಃ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿರುತ್ತಾರೆ ಬೈಲಹೊಂಗಲ್ ತಹಸಿಲ್ದಾರ್ ಹನುಮಂತ ಶಿರಹಟ್ಟಿ ಅವರು ಈ ಕುರಿತು ಗಮನ ಹರಿಸಿ ಸೂಕ್ತ ತನಿಖೆ ನಡೆಸಿ ಸಿಬ್ಬಂದಿಯ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ನೀಲಮ್ಮ ಮಡಿವಾಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದೆಂದು ಬೈಲಹೊಂಗಲ ತಾಲೂಕಿನ ಜನತೆ ತಹಸಿಲ್ದಾರ್ ಸಾಹೇಬರಲಿ ಮನವಿಯನ್ನು ಮಾಡಿಕೊಂಡಿರುತ್ತಾರೆ
