ಹಾವೇರಿ ಸಮಾಜದ ಪ್ರಗತಿಪರ ಚಿಂತಕರು ಹಾಗೂ ಈ ಸಭೆಯ ಮುಖ ಅತಿಥಿಯಾದ ಚಲನಚಿತ್ರ ನಟ ಚೇತನ್ ಅವರು ಬಾಗಿವಹಿಸಿ ಸಮಾಜದ ಏಳುಬೀಳುಗಳ ಬಗ್ಗೆ ಹಾಗೂ ಸಂಘಟನೆ ವಿಚಾರ ರಾಜಕೀಯ ಪ್ರಸಂಗ ಸಂವಿಧಾನ ಆಸೆ ಕಾನೂನು ಹೋರಾಟ ಹೀಗೆ ಹತ್ತು ಹಲವಾರು ವಿಚಾರಗಳನ್ನು ಹಂಚಿಕೊಡರು
ಈ ಸಭೆ ಅಧ್ಯಕ್ಷತೇ ವಹಿಸಿದ ಶ್ರೀ ಉಡಚಪ್ಪ ಯಲ್ಲಪ್ಪ ಮಾಳಗಿ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ರಾಜ್ಯಾಧ್ಯಕ್ಷರು ಎಲ್ಲಾ ಪ್ರಗತಿಪರ ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಮತ್ತು ಎಲ್ಲಾ ಸಮುದಾಯದ ಜನರನ್ನು ಒಗ್ಗೂಡಿಸಬೇಕು ಎಂದು ಈ ಸಂದರ್ಭದಲ್ಲಿ ಹಲವಾರು ರೀತಿಯ ಮುಖಂಡರಾದ ಮಂಜಪ್ಪ ನಾಗಪ್ಪ ಮರೋಳ.ಅಶೋಕ್ ಮರಿಯಣ್ಣನವರ್. ಹನುಮಂತಪ್ಪ ಸಿ ಡಿ. ಹೊನ್ನಪ್ಪ ತಗಡಿಮನಿ.ವಿಭೂತಿ ಶೆಟ್ಟಿ. ಹನುಮಂತಪ್ಪ ಹೌಸಿ. ಮಹೇಶಪ್ಪ ಶಾಖರ. ಬಸವಣ್ಣಪ್ಪ ಹಳ್ಳಳ್ಳಿ. ಜಗದೀಶ್ ಹರಿಜನ . ದೇವರಾಜ್ ಮಡಿವಾಳರ್. ರೇಣುಕಾ ಬಡಕಣ್ಣನವರ್.ಇನ್ನೂ ಮುಂತಾದವರು ಭಾಗವಹಿಸಿದ್ದರು
