ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ ಮೈಸೂರು ಇವರ ವತಿಯಿಂದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಐದನೇ ರಾಜ್ಯ ಪತ್ರಿಕೆ ವಿತರಕರ ಸಮ್ಮೇಳನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಘಟಕೋೋತ್ಸವ ಭವನ ಮೈಸೂರಿನಲ್ಲಿ ನಡೆಯಿತು ಎಲ್ಲಾ ಗಣ್ಯರಿಂದ ಸಮ್ಮೇಳನ ಸಮಾರಂಭವನ್ನು ಗಣ್ಯರಿಂದ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ನಂತರ ಸಮಾರಂಭವನ್ನು ಪರಾಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿ ಗಳು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಂ ಎನ್ ನಾಗರಾಜ್ ಸಮ್ಮೇಳನ ಅಧ್ಯಕ್ಷರು ಪತ್ರಿಕಾ ವಿತರಕರು, ಶಿವಾನಂದ ತಗಳೂರು ರಾಜ್ಯ ಅಧ್ಯಕ್ಷರು, ದೀಪಕ್ ಅಧ್ಯಕ್ಷರು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಮುಂತಾದ ಅತಿಥಿಗಳು ಭಾಗವಹಿಸಿದ್ದರು
