ಭಾರತ ರತ್ನ ಸವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಅವರ 134ನೇಯ ತಾಲೂಕ ಮಟ್ಟದ ಜಯಂತೋತ್ಸವ ಕಾರ್ಯಕ್ರಮ ಅಂಗವಾಗಿ ಚಿಂಚೋಳಿಯ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ರಕ್ತದಾನ ಶಿಬಿರ ಹಾಗೂ ಆರೋಗ್ಯ ಶಿಬಿರಯವನ್ನು ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮದಲ್ಲಿ
ಆರೋಗ್ಯ ಶಿಬಿರ ಕುರಿತು ಜಯಂತೋತ್ಸವ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ಹೋಡೆಬೀರನಳ್ಳಿ, ಮತ್ತು ಪುರಸಭೆ ಅಧ್ಯಕ್ಷರಾದ ಆನಂದ ಟೈಗರ್, ಮಾತನಾಡಿ ನಾಳೆ ಭಾರತ ರತ್ನ ಸವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಅವರ 134ನೇಯ ತಾಲೂಕ ಮಟ್ಟದ ಜಯಂತೋತ್ಸವ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು
ಕಲಬುರ್ಗಿ ಉಸ್ತುವಾರಿ ಸಚಿವರಾದ ಪ್ರಿಯಾಂಕಾ ಖರ್ಗೆ, ಮತ್ತು ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ, ಬೀದರ್ ಲೋಕಸಭಾ ಸದಸ್ಯರಾದ ಸಾಗರ್ ಖಂಡ್ರೆ, ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಡಾ. ವಿಠ್ಠಲ್ ವಗ್ಗನ, ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ದಿವ್ಯ ಸಿಂಧೆ, ಮತ್ತು ಅನೇಕ ವಿವಿಧ ಗಣ್ಯರು ಮುಖಂಡರು ಹಾಗೂ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಆಗಮಿಸುತ್ತಿದ್ದಾರೆ ಎಂದು ಹೇಳಿದರು
ಇಂದಿನ ಕಾರ್ಯಕ್ರಮದಲ್ಲಿ
ತಾಲೂಕು ವೈದ್ಯಾಧಿಕಾರಿಗಳಾದ ಡಾ. ಮೊಹಮ್ಮದ್ ಗಫರ್, ಚಂದಾಪುರ ಆಸ್ಪತ್ರೆ ಆಡಳಿತ ಅಧಿಕಾರಿಗಳ ಸಂತೋಷ್ ಪಾಟೀಲ, ಜಯಂತೋತ್ಸವ ಸಮಿತಿ ಮುಖಂಡರಾದ ಅಮರ್ ಲೋಡ್ಡನೋರ್, ಸುನಿಲ್ ತ್ರಿಪಾಠಿ, ಚೇತನ್ ನಿರಾಳಕರ, ಕೆ ಮಹೇಶ್, ಮತ್ತು ಅನೇಕ ದಲಿತ ಸಮಾಜದ ಮುಖಂಡರು ಇದ್ದರು
