ಸುರಪುರ. ಬಣಗಾರ್ ಸಿಂಪಿ ಸಮಾಜದ ಕುಲಗುರು ಇತಿಹಾಸ ಪ್ರಸಿದ್ಧ ಕಂದಗಲ್ಲಿನ ಶ್ರೀ ಶರಣ ಶಂಕರ ದಾಸಿಮಯ್ಯ ಅವರ ಜಯಂತಿಯನ್ನು. ಪ್ರತಿ ವರ್ಷ ಶ್ರಾವಣ ಮಾಸದ ಮೊದಲನೇ ಸೋಮವಾರದಂದು ಹಿಂದಿನಿಂದಲೂ ಆಚರಿಸುತ್ತಾ ಬಂದಿದ್ದಾರೆ.
ಪ್ರಯುಕ್ತ ರಾಜ್ಯದ ಎಲ್ಲಾ ಸಮಾಜ ಬಾಂಧವರು ತಮ್ಮ ತಮ್ಮ ಊರುಗಳಲ್ಲಿ ಮತ್ತು ಶ್ರೀ ಶಂಕರಲಿಂಗ ದೇವಸ್ಥಾನದಲ್ಲಿ ಶ್ರೀ ಶರಣ ಶಂಕರ್ ದಾಸಿಮಯ್ಯನವರ ಜಯಂತಿಯನ್ನು ಆಚರಿಸಿ.
ಅವರ ತತ್ವ ವಿಚಾರಗಳು ಬಣಗಾರ ಸಮಾಜದ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲರೂ ಆಚರಣೆ ಮಾಡುವುದು ಸಮಾಜದ ಒಳಿತಿಗಾಗಿ ಎಂದು ಬಣಗಾರ ಸಿಂಪಿ ಸಮಾಜದ ಯುವ ಮುಖಂಡರು ಪ್ರಕಾಶ್ ಬಣಗಾರ್ ಸುರಪುರ ಸಮಾಜ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
