ಸುರಪುರ ತಾಲೂಕಿನ s. D ಹಂದ್ರಾಳ. ಗ್ರಾಮದ ಯುವಕರ ಕಣ್ಮಣಿ ಯುವನಾಯಕ ಬಡವರ ಬಂಧು ಶೋಷಿತ ವರ್ಗದವರ ಸಮಾಜ ಸೇವೆ ಮಾಡುವ ಕರ್ನಾಟಕ ಸರಕಾರದ ಯಾದಗಿರಿ ಜಿಲ್ಲಾ ಗ್ಯಾರಂಟಿ ಯೋಜನೆಯ ಪ್ರಾಧಿಕಾರದ ಸದಸ್ಯರಾಗಿ ಮತ್ತು ಕುಡ ಒಕ್ಕಲಿಗ ಸಮಾಜದ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಸಿದ್ದಣ್ಣ ಗೌಡ s. D ಹಂದ್ರಾಳ ಅವರ 43ನೇಯ ಹುಟ್ಟುಹಬ್ಬವನ್ನು ಅವರ ಅಭಿಮಾನ ಬಳಗದವರು ಆಚರಿಸಿದರು ಅವರ ತಾಯಿಯಾದ ಶಾಂತಮ್ಮ ಗಂಡ ಪರಮಣ್ಣಗೌಡ ಹಂದ್ರಾಳ. S. D ಗ್ರಾಮದ ಪ್ರಸ್ತುತ ಗ್ರಾಮ ಪಂಚಾಯತಿಯ ಸದಸ್ಯರಾಗಿ ಮತ್ತು ಮಾಜಿ ಗ್ರಾಮ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿದ್ದಾರೆ ಇವರ ಪುತ್ರರಾದ ಸಿದ್ದನಗೌಡ ಹಂದ್ರಾಳ್ ನಿಷ್ಠಾವಂತ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿರುವ ನಾಯಕನ ಹುಟ್ಟುಹಬ್ಬವನ್ನು ಅವರ ಅಭಿಮಾನಿ ಬಳಗದವರು ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸುವ ಮೂಲಕ ಮತ್ತು ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಅವರು ಹುಟ್ಟುಹಬ್ಬವನ್ನು ಆಚರಿಸಿದರು ಇವರ ಹುಟ್ಟು ಹಬ್ಬಕ್ಕೆ ಸುರಪುರದ ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಇತರ ಸ್ನೇಹಿತ ಬಳಗದವರು ಶುಭ ಕೋರಿದರು
