ಅರಕಲಗೂಡು ತಾಲೋಕು ರಾಮನಾಥಪುರ ಸಮೀಪದ ಬಿಳುಗೂಳಿ ಎಂಬ ಗ್ರಾಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಡಾ ವೀರೇಂದ್ರ ಹೆಗ್ಗಡೆ ಅವರಿಂದ ಅನುದಾನ ರೂಪದಲ್ಲಿ ಈಶ್ವರ ದೇವಸ್ಥಾನಕ್ಕೆ 2 ಲಕ್ಷ ಡಿಡಿ ಅನ್ನು ಕೊಡಗು ಜಿಲ್ಲೆ ನಿರ್ದೇಶಕರು ಅದ ಲೀಲಾವತಿ ಅವರಿಂದ ವಿತರಣೆ ಮಾಡಿದರು ಸಭೆಯಲ್ಲಿ ಅರಕಲಗೂಡು ಯೋಜನಾ ಅಧಿಕಾರಿಗಳು ಅದ್ ಎಸ್ ಬಿ ಜಿನಪ್ಪ ಅವರು ಮತ್ತೆ ಸಮಿತಿಯ ಅಧ್ಯಕ್ಷರು ಹಿರಣಯ್ಯ ಪುಟ್ಟರಾಜು ಕುಮಾರ ಊರಿನ ಗ್ರಾಮಸ್ಥರು ಮತ್ತೆ ರಾಮನಾಥಪುರ ವಲಯದ ಮೇಲ್ವಿಚಾರಕರು ಹೇಮಲತಾ ಸೇವಾಪ್ರತಿನಿಧಿ ರೋಜಾ ಅವರು ಇದ್ದರು.
ವರದಿ ಮಂಜೇಗೌಡ ಗಂಗೂರು