ಸುರಪುರ :ಸುರಪುರ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದ ವತಿಯಿಂದ ಶ್ರೀ ಸದ್ಗುರು ರಾಮಲಿಂಗೇಶ್ವರ ಆನಂದ್ ಆಶ್ರಮ ಮಠದ ಪೂಜ್ಯರಾದ ಶ್ರೀ ರಾಮ ಶರಣರ ಸಮ್ಮುಖದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಪೇಠ ಅಮ್ಮಾಪುರ ಗ್ರಾಮ ದಿಂದ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸಿದ್ದಿ ಪರ್ವತ ಅಂಬಾಮಠಕ್ಕೆ ಪಾದಯಾತ್ರೆ ಮೂಲಕ ನೂರಾರು ಭಕ್ತರ ಜೊತೆಗೆ ಪೂಜ್ಯರಾದ ಶ್ರೀ ರಾಮ ಶರಣರು ಮಾತನಾಡಿ ಮನಸ್ಸಿನ ಸಂಪೂರ್ಣ ಅರಿವು ಮತ್ತು ತುಟಿಗಳ ಮೇಲೆ ಮಂತ್ರ ಪಠಣದೊಂದಿಗೆ
. ‘ಪಾದ ಯಾತ್ರೆ’ ಅಥವಾ ಕಾಲ್ನಡಿಗೆಯ ತೀರ್ಥಯಾತ್ರೆಯನ್ನು ಸಾಮೂಹಿಕ ವ್ಯಾಯಾಮವಾಗಿ ಮಾಡಿದಾಗ, ಸಾಮೂಹಿಕ ಶಕ್ತಿ ಮತ್ತು ಒಂದು ಕಾರಣಕ್ಕಾಗಿ ಅರಿವಿನ ಪ್ರಯೋಜನವನ್ನು ಹೊಂದಿರುತ್ತದೆ. ಎಂದು ಹೇಳಿ ಕಾಲ್ನಡಿಗೆ ಮೂಲಕ
ಸುತ್ತಮುತ್ತಲಿನ ಅನೇಕ ಗ್ರಾಮದ ಭಕ್ತಾದಿಗಳು ಸೇರಿಕೊಂಡು ಪಾದಯಾತ್ರೆ ಹಮ್ಮಿಕೊಂಡಿದ್ದರು ಪಾದಯಾತ್ರೆ ಮೂಲಕ ಭಕ್ತಾದಿಗಳು. ಭಜನಾ ಮಾಡುತ್ತಾ ಶಿವನನ್ನು ನೆನೆಯುತ್ತಾ ಸಾಗಿದರು ಇದೇ ಸಂದರ್ಭದಲ್ಲಿ ಹಣಮಂತ ಹೊತಪೇಠ, ಬೈಲಪ್ಪ ಹದಗಲ್, ಸಂಗಯ್ಯ ಮಡ್ದಾ ಬಾವಿ, ಮಲ್ಲಪ್ಪ ಅರಿಕೇರಿ , ನಾಗಪ್ಪ , ಶಿವಣ್ಣ ಗಡಗಿ , .ಮಲ್ಕಪ್ಪ ಬಡಿಗೇರ್ , ಶೇಖಪ್ಪ ಕೋಳೂರು , ಸಣಿ ಯಾದವ್ , ಮಲ್ಲಿಕಾರ್ಜುನ್ ರೆಡ್ಡಿ , ಹನುಮೇಶ್ ಯಾದವ, ಯಂಕಣ್ಣ ಹೋತಪೇಠ , ಬಸವರಾಜ್ , ಶರಣು ಟಣಕೆ ದಾರ ಮೌನೇಶ್ , ರವಿಕುಮಾರ್ ಹೊಸೂರು , ಮಲ್ಲು ಚಲವಾದಿ ದೇವು ದೊಡ್ಮನಿ , ಹಾಗೂ ಅನೇಕ ಊರಿನ ಮಹಿಳೆಯರು ಶ್ರೀಮತಿ ಬಸಮ್ಮ , ಶ್ರೀಮತಿ ಲಕ್ಷ್ಮಿ ಹೇಳುವ , ಶ್ರೀಮತಿ ಗೌರಮ್ಮ ಹಿರೇಮಠ್ , ಶ್ರೀಮತಿ ನಾಗಮ್ಮ ಗಡಿಗಿ , ಶ್ರೀಮತಿ ಬಸಮ್ಮ ಗೋಗಿ , ದ್ಯಾಮವ್ವ ಬೆಳೆ ಬಾಹಿ ಇನ್ನಿತರು ಉಪಸ್ಥಿತರಿದ್ದು ಭಾಗವಹಿಸಿದರು
