ಚಿಂಚೋಳಿ ಪಟ್ಟಣದ ಚಂದಾಪುರದ ಕಸ್ತೂರಬಾ ಗಾಂಧಿ ಬಾಲಿಕಾ ವಿಧ್ಯಾಲಯದ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಗಳು ಮಾಡಲು ಕಲಬುರಗಿಯ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರುಕ್ ಅಹ್ಮದ ಮಣ್ಣೂರ, ಅವರು ತಮ್ಮ ವೈಯಕ್ತಿಕವಾಗಿ ಮಕ್ಕಳಿಗೆ ಎಲ್ಇಡಿ ಟಿವಿ ನೀಡಿದರು ನೀಡಿ ನಂತರ ಅವರು ಮಾತನಾಡಿ ಚಂದಾಪುರದ ಕಸ್ತೂರಬಾ ಗಾಂಧಿ ಬಾಲಿಕಾ ವಿಧ್ಯಾಲಯದ ಮಕ್ಕಳು ಮುಂಬರುವ ದಿನಗಳಲ್ಲಿ ಒಳ್ಳೆಯ ವಿದ್ಯಾಭ್ಯಾಸವನ್ನು ಮಾಡಿ ಐ ಎಸ್ ಮತ್ತು ಕೆ ಎಸ್ ಅಧಿಕಾರಿಗಳಾಗಿ ನೇಮಕ ಆಗಬೇಕು ಎಂದು ನನ್ನ ನನ್ನ ಆಸೆಯಾಗಿದೆ ಏಕೆಂದರೆ ಕಲ್ಯಾಣ ಕರ್ನಾಟಕ ಹಿಂದುಳಿದ ತಾಲೂಕ ಆಗಿದ್ದು ಬಹಳಷ್ಟು ಬಡತನ ಮಕ್ಕಳು ಇಲ್ಲಿ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ನನ್ನ ಗಮನಕ್ಕೆ ಬಂತು ಕಳೆದ ನಿಮಗೆ ನಾನು ಕಾಫಿ ಪೆನ್ನುಗೆ ತರಣೆ ಮಾಡಿದೆ ಆ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ನನಗೆ ಎಲ್ಇಡಿ ಟಿವಿ ನೀಡಿದರೆ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಒಳ್ಳೆಯದಾಗುತ್ತದೆ ಎಂದು ಹೇಳಿದರು ಅದರಂತೆ ನಾನು ಕೂಡ ನಿಮಗೆ ಎಲ್ಇಡಿ ಟಿವಿ ನೀಡುತ್ತಿದ್ದೇನೆ ಮಕ್ಕಳು ಕೂಡ ಎಲ್ಲಾ ಒಳ್ಳೆಯ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ ಚಿಂಚೋಳಿ ತಾಲೂಕಿಗೆ ಒಳ್ಳೆ ಕೀರ್ತಿ ತರಬೇಕೆಂದು ಹೇಳಿದರು ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಗಾಳಮ್ಮ ಡಿ ಸಿಂಧೆ, ಪತ್ರಕರ್ತರಾದ ಅಕ್ರಂಪಾಶಾ ಮೋಮಿನ್, ಡಾ.ಫಾರುಕ್ ಮಣ್ಣೂರ ಅವರ ಅಭಿಮಾನಿ ಬಳಗದ ಸದಸ್ಯರಾದ ಸಂಜೀವಕುಮಾರ ಪಾಟೀಲ್, ವಿವೇಕ್ ಪಾಟೀಲ, ವೀರೇಶ್ ದೇಸಾಯಿ, ವಿಶಾಲ್ ಪಾಟೀಲ್ ಅಂಜಲು ಗೌಡ್, ಪ್ರಭಾಕರ್ ಗೌಡ್, ಕೃಷ್ಣ ಕೊಳ್ಳೂರ್, ಬೈನಪ್ಪ ಗುತ್ತೇದಾರ, ಮತ್ತು ಅನೇಕ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
