ಚಿಂಚೋಳಿ ಪಟ್ಟಣಕ್ಕೆ ಆಗಮಿಸಿದ ಕಲಬುರಗಿಯ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರುಕ್ ಅಹ್ಮದ ಮಣ್ಣೂರ, ಅವರಿಗೆ ಚಿಂಚೋಳಿಯ ಪುರಸಭೆ ಅಧ್ಯಕ್ಷರಾದ ಆನಂದ್ ಟೈಗರ್ ಅವರು ಸನ್ಮಾನವನ್ನು ಮಾಡಿದರು ಈ ಸಂದರ್ಭದಲ್ಲಿ ವಿಶ್ವನಾಥ್ ಹೊಡೆಬೀರನಹಳ್ಳಿ, ಸಂಜಿಕುಮಾರ ಪಾಟೀಲ್, ವಿವೇಕ್ ಪಾಟೀಲ್, ವೀರೇಶ ದೇಸಾಯಿ, ಕಾಶಿನಾಥ್ ಸಿಂಧೆ, ಅನೀಲ ಕಟ್ಟಿ, ಚಂದು ಪಾಟೀಲ್, ಇದ್ದರು
