ಸುರಪುರ :ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ದಿವಗಂತ ಶ್ರೀ ಮುತ್ತಪ್ಪ ರೈ ಅಣ್ಣನವರ 5ನೆಯ ವರ್ಷದ ಪುಣ್ಯಸ್ಮರಣೆಯನ್ನು ಸುರಪುರ ಜಯ ಕರ್ನಾಟಕ ಸಂಘಟನೆಯ ಕಾರ್ಯಾಲಯದಲ್ಲಿ ಅಧ್ಯಕ್ಷರಾದ ಯಲ್ಲಪ್ಪ ಕಲ್ಕೋಡಿ ಇವರು ಫೋಟೋವಿಗೆ ಪುಷ್ಪ ನಮನ ಸಲ್ಲಿಸಿದರು ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. ಮುತ್ತಪ್ಪ ರೈ ಇವರು ಕನ್ನಡ ಭಾಷೆ ನೆಲ, ಜಲ, ಕನ್ನಡದ ಪರ ದೀರ್ಘ ಅವಧಿಯಾಗಿ ಹೋರಾಟ ಮಾಡಿದರು ಎಂದು ಯಲ್ಲಪ್ಪ ಇವರು ಮಾತನಾಡಿದರು ಇದರ .ಅಂಗವಾಗಿ ಕೂಲಿ ಕಾರ್ಮಿಕರಿಗೆ ಊಟವನ್ನು ಅಂಚುವುದರ ಮುಖಾಂತರ ಸರಳವಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಯಲ್ಲಪ್ಪ ನಾಯಕ ಕಾಭಾಡಗೆರಾ ಹಣಮಂತ ನಾಯಕ್ ಸತ್ಯಂಪೇಟೆ,ಆಟೋ ಚಾಲಕರ ಸಂಘದ ಅಧ್ಯಕ್ಷರಾದ ವೆಂಕಟೇಶ್ ನಾಯಕ್ ಬಿಛಗತ್ತಿ ಬಾಬು ಕುಂಬರಪೇಟ್ ಹಣಮಗೌಡ ರುಕ್ಮಾಪುರ ಅಬ್ದುಲ್ ಹಮೀದ್ ರಂಗನಪೆಟ್ ರಾಜು ನಾಯಕ್ ಸಾಯಬಣ್ಣ ಗೌಡ ರುಕ್ಮಪುರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
