ಅರಸೀಕೆರೆ ;- ತಾಲೂಕಿನ ಕಣಕಟ್ಟೆ ಹೋಬಳಿಯ ಜಯಚಾಮರಾಜಪುರ ಗ್ರಾಮ ಪಂಚಾಯಿತಿಯಾ ಕಲೀಂವುಲ್ಲಖಾನ್ ರಾಜಿನಾಮೆ ಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಏಕೈಕ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿದ ನಾಗರತ್ನಮ್ಮ ಮೂವರು ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ಯನ್ನು ಚುನಾವಣಾಧಿಕಾರಿ ತಾಲ್ಲೋಕು ಪಂಚಾಯಿತ್ ಕಾರ್ಯ ನಿರ್ವಾಹಣಾಧಿಕಾರಿ ಸತೀಶ್ ಘೋಷಣೆ ಮಾಡಿದರು,
ಈ ಸಂದರ್ಭದಲ್ಲಿ. ಮಾತನಾಡಿದ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ನಾಗರತ್ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಸಿಪುರ ಹಾಗೂ ಎಲ್ಲಾ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾದ ಆಡಳಿತ ನೀಡುವುದಾಗಿ ಭರವಸೆ ನೀಡಿದರು ಹಾಗೆಯೇ ನನಗೆ ಸಹಕಾರ ನೀಡಬೇಕೆಂದು ಎಲ್ಲಾ ಸದಸ್ಯರಲ್ಲಿ ನಾಗರೀಕರಲ್ಲಿ ಮನವಿ ಮಾಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಗಿರೀಶ್, ಚಂದ್ರಶೇಖರ್, ಶಿವಮ್ಮ,ಸಿದ್ದಪ್ಪ, ಸ್ವಪ್ನಮಲ್ಲಿಕಾರ್ಜುನ್ ,
ವಿಜಯಕುಮಾರಿ, ದೊಡ್ಡಘಟ್ಟದ ಶಿವಮ್ಮ, ಆಸ್ಮಬಾನು ಕಲೀಮ್ , ಜಬೀವುಲ್ಲಾ, , ಭೂ ನ್ಯಾಯ ಮಂಡಳಿ ಸದಸ್ಯರಾದ ನಾಗವೇದಿ ಕರಿಯಪ್ಪ ಕಾಂಗ್ರೆಸ್ ಮುಖಂಡರಾದ ಪಡುವನಹಳ್ಳಿ ಶಿವಭೋವಿ, ಮಂಜುನಾಥ್, ಮಾಜಿ ತಾಲ್ಲೋಕು ಪಂಚಾಯಿತಿ ಅಧ್ಯಕ್ಷ ಸಿಸಿ ಮಹೇಶ್ವರಪ್ಪ ಜೆಸಿಪುರ ಮುಜು ಚಿಕ್ಕಹಲ್ಕೂರು ಸಿದ್ದಪ್ಪ, ಚೆಸ್ಕಾಂ ಗ್ರಾಹಕರ ಮಂಡಳಿ ಸದಸ್ಯ ಮುರುಳಿ ಇನ್ನೂ ಅಪಾರ ಅಭಿಮಾನಿ ಗಳು ಸಿಹಿ ಹಂಚಿ ಸಂಭ್ರಮಿಸಿದರು
ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಜಯಚಾಮರಾಜಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ನಾಗರತ್ನಮ್ಮ ನವರಿಗೆ ಸಹ ಸದಸ್ಯರು ಹೊಮಾಲೆ ಹಾಕಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಗಿರೀಶ್ ಚಂದ್ರಶೇಖರ್ ಶಿವಮ್ಮಸಿದ್ದಪ್ಪ ಸ್ವಪ್ನಮಲ್ಲಿಕಾರ್ಜುನ್ ವಿಜಯಕುಮಾರಿ ದೊಡ್ಡಘಟ್ಟದ ಶಿವಮ್ಮ ಆಸ್ಮಬಾನು ,ಕಲೀವುಲ್ಲಾ ಖಾನ್, ಜಬೀವುಲ್ಲ ಇತರರು ಹಾಜರಿದ್ದರು. ವರದಿ ಪರ್ವಿಜ್ ಅಹಮದ್ ಅರಸೀಕೆರೆ
