ಬೆಳಗಾಂವ ಜಿಲ್ಲಾ ರಾಮದುರ್ಗ ತಾಲೂಕಿನ ಬಸವೇಶ್ವರ ಸಂಘದ ಸಂಭ್ರಮದ ಹಬ್ಬದ ಆಚರಣೆಯ ಮುನ್ನಾ ದಿನದಂದು ಶಾಲಾ ಆವರಣದಲ್ಲಿ, ಬಸವೇಶ್ವರ ಸಂಘದ ಕಾರ್ಯಾಧ್ಯಕ್ಷರಾದ ಡಾಕ್ಟರ್. ಈರಣ್ಣ ಚರಂತಿಮಠ ಅವರು ಹಾಗೂ ಬವಿವಿ ಸಂಘದ ಸದಸ್ಯರು ಮತ್ತು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷರು ಸದಸ್ಯರ ಸಹಭಾಗಿತ್ವದಲ್ಲಿ ಕನಸಿನ ಭಾರತ ಪತ್ರಿಕೆಯ ಕ್ಯಾಲೆಂಡರ್ ಗಳನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು, ರಾಮದುರ್ಗ ತಾಲೂಕಿನ ಕನಸಿನ ಭಾರತ ಪತ್ರಿಕೆಯ ವರದಿಗಾರರಾದ ಶ್ರೀ ರಾಮಚಂದ್ರ ಕುಕಡಿ. ಅವರು ಶುಭ ಕೋರಿ ಹಾರೈಸಿದಂತ ಶ್ರೀ ಗಣ್ಯಮಾನ್ಯರಿಗೂ ಮತ್ತು ಸರ್ವ ಸದಸ್ಯರಿಗೂ ಹಸ್ತಲಾಗುವ ಮಾಡಿ ಅಭಿನಂದನೆ ಸಲ್ಲಿಸಿದರು,
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ