ಶಾಂತಿನಗರ:- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಬಳಕೆದಾರ ಸಹಕಾರ ಸಂಘ ಚುನಾವಣೆ-2025- 30 ನೇ ಸಾಲಿಗೆ ಜನವರಿ-19,ಭಾನುವಾರ 2025 ನಡೆಯುವ ಚುನಾವಣೆಗೆ ಸಹಕಾರ ಅಭಿವೃದ್ಧಿ ಅಧಿಕಾರಿ ಹಾಗೂ ರಿಟರ್ನ್ಂಗ್ ಅಧಿಕಾರಿಯಾದ ಎಂ,ವಿ ರಂಗಸ್ವಾಮಿಗೆ ಬೆ.ಮ.ಸಾ.ಸಂಸ್ಥೆ ಘಟಕ-02 ರ ನಿರ್ವಾಹಕರಾದ ಸೋಮಶೇಖರ್. ಬಿಳೇಬಾಳ್ ನಾಮಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಅರ್ಜುನಪ್ಪ ಓಂಟಿ, ಪರ್ವತಯ್ಯ, ಎಡಬ್ಲೂಎಸ್ ಮಲ್ಲಿಕಾರ್ಜುನ, ಜಗನ್ನಾಥ ರಾವ್, ಉದಯಕುಮಾರ್, ಮಲಕಪ್ಪ ಹಾವನಾಳ್, ಶಿವಾನಂದ ಪ್ಯಾಟಿ , ರಮೇಶ್, ರಾಥೋಡ್ ,ಬಾಳೆಗೌಡ, ಪ್ರವೀಣ್ ,ಗುಡ್ಡಪ್ಪ. ಬಿ ಮತ್ತಿತರರು ಭಾಗವಹಿಸಿದ್ದರು.
