ಬೆಂಗಳೂರಿನ ಮಾಗಡಿರಸ್ತೆ ಪೋಲಿಸ್ ಕಾಲೋನಿ, ಸರ್ಕಾರಿ ಫ್ರೌಡಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 566(90.56%) ಅಂಕಗಳನ್ನು ಪಡೆದ ಶಿಲ್ಪಶ್ರೀ.ಜಿ ಗೆ ಅವರ ತಾತಾ ಮರಿಸ್ವಾಮಿ, ಅಜ್ಜಿ, ತಂದೆ ತಾಯಿ ದೊಡ್ಡಪ್ಪ ದೊಡ್ಡಮ್ಮ ಅತ್ತೆ ಮಾವ ಹಾಗೂ ಕುಟುಂಬವರ್ಗದವರು ಶುಭ ಹಾರೈಸಿದ್ದಾರೆ
