ಕರ್ನಾಟಕರಕ್ಷಣಾ ವೇದಿಕೆ(ಪ್ರವೀಣ್ಕುಮಾರ್ ಶೆಟ್ಟಿಬಣ) ವು ಈ ಮೂಲಕ ತಮ್ಮ ಗಮನಕ್ಕೆ ತರ ಬಯಸುವುದುಏನೆಂದರೆ ಹರಿಹರವು ಐತಿಹಾಸಿಕ ಹಿನ್ನೆಲೆಯುಳ್ಳ ಪುಣ್ಯಕ್ಷೇತ್ರವಾಗಿದ್ದುರಾಜ್ಯದ ಹೃದಯ ಭಾಗದ ನಗರವು ವಿವಿಧ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಹರಿಹರ ನಗರವುಒಂದುರೀತಿಯಲ್ಲಿ“ಪಾಪದ ಕೂಸು” ತರಹಆಗಿದೆ.ಹರಿಹರ ನಗರವುತುಂಗಾಭದ್ರ ನದಿ ಹೊಂದಿದ್ದು ಬೆಸಿಗೆಯಲ್ಲಿ ಕುಡಿಯುವ ನೀರಿನಅಭವ ಹೆಚ್ಚಾಗಿರುವುದ್ದಾರಿಂದಕೊಡಲೇ ಮುನ್ನೆಚ್ಚೆರಿಕೆ ವಹಿಸಿ ನೀರಿನಅಭವವನ್ನುತಗ್ಗಿಸಬೇಕು.ಇಡಿ ನಗರವುರಸ್ತೆ ಗುಂಡಿಗಳ ಮಾಯವಾಗಿವೆ. ಜೊತೆಗೆ ಹರಿಹರ ನಗರದ ಸೌಂದರ್ಯ ಆಳಗಿದೆ.ವಿವಿಧ ವಾರ್ಡಗಳಲ್ಲಿ ರಸ್ತೆಗಳು ಹದಗೆಟ್ಟಿದ್ದುಇದರಿಂದ ಸಾರ್ವಜನಿಕರಿಗೆತುಂಬಾತೊAದರೆಆಗಿದೆ.ಜೊತೆಗೆ ಶಾಲೆ ಮಕ್ಕಳು ಹೆಚ್ಚಾಗಿ ವಾಹನಗಳಲ್ಲಿ ಸಂಚಾರಿಸುವುದರಿAದರಸ್ತೆ ಹದಗೆಟ್ಟಿದರಿಂದ ಅಪಾಘತಗಳು ಹೆಚ್ಚಾಗಿವೆ. ಹಿರಿಯರು ಹಾಗೂ ವೃದ್ಧರುರಸ್ತೆಯ ಗುಂಡಿಗಳಲ್ಲಿ ಬಿದ್ದು ಕೈ ಕಾಲುಗಳನ್ನು ಮುರಿದುಕೊಂಡಿದ್ದರೆ. ನಗರದ ಚರಂಡಿಗಳಿAದ ದುರಾವಸನೆ ಬರುತ್ತಿದ್ದು ಸಂಕ್ರಾಮಿಕ ರೋಗಗಳು ಹರಡುತ್ತೀವೆ. ಮತ್ತು ಬೀದಿನಾಯಿ ಹಾಗೂ ಹಂದಿಗಳ ಕಾಟ ಹೆಚ್ಚಾಗಿದ್ದುಕೊಡಲೇಕ್ರಮವಹಿಸಬೇಕು.ನಗರದ ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡಿದ್ದುಕೊಡಲೇ ಅವುಗಳನ್ನು ಸರಿಪಡಿಸಿ ಸಾರ್ವಜನಿಕರಿಗೆಕುಡಿಯುವ ನೀರಿನ ಅನುಕೂಲ ಮಾಡಿಕೊಡಬೇಕು.
ವಿವಿಧ ಬೇಡಿಕೆಗಳ ಈ ಕೆಳಗಿನಂತಿವೆ.
ಹದಗೆಟ್ಟಿರುವರಸ್ತೆ ಚರಂಡಿಗಳ ದುರಸ್ಥಿ
ಸುಶಜ್ಜಿತ ಪುಟಾಪತ್ ಮಾರುಕಟ್ಟೆ ನಿರ್ಮಾಣ
ಸುಶಜ್ಜಿತ ಸಂತೆ ಮಾರುಕಟ್ಟೆ ನಿರ್ಮಾಣ
ವಿಶಾಲವಾದ “ಕನ್ನಡ ಭವನ”ದ ನಿರ್ಮಾಣ
ಪಾರ್ಕ್ಗಳ ಅಭಿವೃದ್ಧಿ ಪಡಿಸಬೇಕು
ಗುತ್ತಿಗೆದಾರರ ಬಿಲ್ಲುಗಳನ್ನು ಕೊಡಲೇ ಪಾವತಿಸಬೇಕು.
ಸುಲಭ ಶೌಚಾಲಯಗಳ ನಿರ್ಮಾಣ
ಶುದ್ಧ ನೀರಿನ ಘಟಕಗಳ ಮರುಚಾಲನೆ.
ಈ ಮೇಲಿನ ಎಲ್ಲಾ ಬೇಡಿಕೆಗಳು ಸಾರ್ವಜನಿಕರಿಗೆಅವಶ್ಯವಿದ್ದುಕೊಡಲೇ ೨೦೨೫-೨೬ನೇ ಸಾಲಿನ ಆಯ-ವ್ಯಯ ಪೂರ್ವಭಾವಿಸಭೆಯಲ್ಲಿತಿರ್ಮಾನತೆಗೆದುಕೊಂಡು ಮುಂದಿನ ಅಂತಿಮ ಬಜೆಟ್ನಲ್ಲಿ ಅನೋಮೊದಿಸಬೇಕೆಂದು ಈ ಎಲ್ಲಾ ಬೇಡಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸಬೇಕುಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟದಜೊತೆಗೆ “ಧರಣಿ ಸತ್ಯಾಗ್ರಹ” ಹಮ್ಮೀಕೊಳ್ಳಲಾಗುವುದು ಎಂದುಕರ್ನಾಟಕರಕ್ಷಣಾ ವೇದಿಕೆ(ಪ್ರವೀಣ್ಕುಮಾರ್ ಶೆಟ್ಟಿ ಬಣ)ದಿಂದಆಗ್ರಹಿಸುತ್ತೇವೆ.ಎAದುಮಾನ್ಯಆಯುಕ್ತರಿಗೆ ಮನವಿ ಸಲ್ಲಿಸಿದರು.ಈಸಂರ್ಭದಲ್ಲಿಹರಿಹರತಾಲೂಕುಅಧ್ಯಕ್ಷರಾದವೈರಮೇಶ್ಮಾನೆ, ನಗರಘಟಕಅಧ್ಯಕ್ಷರಾದಪ್ರೀತಮ್ಬಾಬು, ಗೌರವಾಧ್ಯಕ್ಷರಾದಸಿದ್ದಪ್ಪ, ಹಿರಿಯಪತ್ರರ್ತರಾದಬಿಮಗದುಮ್, ಕಾನೂನುಸಲಹೆಗಾರರುವಕೀಲರಾದಹಾಲೇಶ್ಪದಾಧಿಕಾರಿಗಳಾದಅಲಿಅಕ್ಬರ್, ರಾಮು, ರಾಜುಬಾವಿಕಟ್ಟಿ, ಜಮೀರ್ ,ಚಂದ್ರಣ್ಣವೇದಾರ್, ಗೋಪಿನಾಥ್, ಗಣೇಶ್, ಗಿರೀಶ್ಉಪಸ್ಥಿತರಿದ್ದರು..
ವರದಿ
ವಿನಾಯಕಜಿ.ಎಮ್.