ರಂಜಣಗಿ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಂಜಣಗಿಯಲ್ಲಿ ಹೊಸ ವರ್ಷ ಅದ್ದೂರಿ ಆಚರಣೆ ಮಾಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀ ಭಾಗಣ್ಣ ದೇಸಾಯಿ, ಮುಖ್ಯ ಗುರುಗಳು ಮಹೇಶ್ ಬಿರಾದಾರ, ಚಂದ್ರಕಾಂತ ದೇವರಮನಿ ನೌಕರ ಸಂಘದ ಕಾರ್ಯದರ್ಶಿ,ಶ್ರೀ ವಿಶ್ವನಾಥ ದ್ಯಾಮಗೊಂಡ, ಶ್ರೀ ಬಸವಂತರಾಯ ಸರ್ ಶ್ರೀ ಮಹಾಂತೇಶ ಎನ್ ಪಾಟೀಲ, ಶ್ರೀ ಮತಿ ಜಾಕಿಯಾಸುಲ್ತಾನ,ಕು,ಸೀಮಾ ಕಾಂಬಳೆ,ಕು,ಶಾಲಿನಿ ಹಡಪದ,ಕು,ಜಯಶ್ರೀ ಪವಾರ ಸರ್ವ ಮಕ್ಕಳೊಂದಿಗೆ ಕಾರ್ಯಕ್ರಮ ಜರಗಿತು.
