ಕುಶಾಲನಗರದಲ್ಲಿ (ಏ ಪಿ ಎಂ ಸಿ ) ಸಭಾಂಗಣದಲ್ಲಿ ಮುಂದೆ ಬರಲಿರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಾನ್ಯ ಎಸ್ ಪಿ ಹಾಗೂ adl SP ಸಾಹೇಬರವರು ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಘದ ಸದಸ್ಯರುಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಿದ್ದು ಹಾಗೂ ಸಬ್ ಡಿವಿಷನ್ ಮಟ್ಟದ ಮನೆಮನೆ ಪೊಲೀಸ್ ಕಾರ್ಯಕ್ರಮದ ಉದ್ಘಾಟನೆ ಇದ್ದು . ಗೌರಿ ಗಣೇಶ ಹಬ್ಬದ ಸಂಘದ ಸದಸ್ಯರುಗಳು ನಾಳೆ ಬೆಳಗ್ಗೆ 11:00 ಗಂಟೆಗೆ ಕುಶಾಲನಗರ ಪಟ್ಟಣದ ಎ.ಪಿ.ಎಂ.ಸಿ ಸಭಾಂಗಣದಲ್ಲಿ ಹಾಜರಾಗಬೇಕಾಗಿ ಈ ಮೂಲಕ ತಿಳಿಯಪಡಿಸುತ್ತೇವೆ
