ಜೇವರ್ಗಿ ತಾಲೂಕಿನ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಂಜಣಗಿ ತಾಲ್ಲೂಕು ಜೇವರ್ಗಿ ಶಾಲಾ ಪ್ರಾರಂವೊತ್ಸವ ಬಹಳ ವಿಜೃಂಭಣೆಯಿಂದ ಮಾಡಲಾಯಿತು. ಪಂಚಾಯಿತ ಅಧ್ಯಕ್ಷ ರು ಶಿವನಗೌಡ ಪಾಟೀಲ sdmc ಸದ್ಯಸರು ಹಾಗೂ ಮುಖ್ಯ ಗುರುಗಳು ಮಹೇಶ ಬಿರಾದಾರ ,ಶಿವಶರಣ ಸಮಜೋಡಿ ಸ,ಶಿ ವಿಶ್ವನಾಥ ದ್ಯಾಮಗೊಂಡ ಸ,ಶಿ ಬಸವವಂತ್ರಾಯ ಹೊಸಮನಿ ಸ,ಶಿ ಜಾಕೀಯ ಸುಲ್ತಾನ ,ಶಿ,ಮಹಾಂತೇಶ ಪಾಟೀಲ ಸ,ಶಿ,ಸೀಮಾ ಕಾಂಬಳೆ,ಸ,ಶಿ,ಶಾಲಿನಿ ಹಡಪದ ಸ,ಶಿ ಭಾಗವಹಿಸಿದರು.