ಶ್ರೀ ಕೈಲಾಜೆ ಉಮಾಮಹೇಶ್ವರ ದೇವಸ್ಥಾನದಲ್ಲಿ ಹಾಡಿದ ಶ್ರೀ ಲಕ್ಸ್ಮಿಬೆಳ್ಮಣ್ಣು

ಶ್ರೀ ಕೈಲಾಜೆ ಉಮಾಮಹೇಶ್ವರ ದೇವಸ್ಥಾನದಲ್ಲಿ ಹಾಡಿದ ಶ್ರೀ ಲಕ್ಸ್ಮಿಬೆಳ್ಮಣ್ಣು

Share

ಪ್ರಸಾದ್ ಬೆಳ್ಮಣ್ಣು ಹಾಗೂ ಉಷಾ ಬೆ ಳ್ಮಣ್ಣು ರವರ ಪುತ್ರಿ ಶ್ರೀ ಲಕ್ಸ್ಮಿ ಬೆಳ್ಮಣ್ಣು ಹಿಂದು ಸ್ಥಾನಿ ಶಾಸ್ತ್ರೀಯ ಸಂಗೀತ ವನ್ನು ಪಂಡಿತ್ ವಿನಾಯಕ್ ತೊರ್ವಿ ಯವರಲ್ಲಿ ಸಂಗೀತ ವನ್ನು ಅಭ್ಯಾಸ ಮಾಡುತ್ತಿದ್ದು ಕಾರ್ಕಳ ದ ನಿಟ್ಟೆ ಗ್ರಾಮದ ಶ್ರೀ ಕೈಲಾಜೆ ಉಮಾಮಹೇಶ್ವರ ದೇವಸ್ಥಾನಕ್ಕೆ ಬಂದು ದೇವರ ಸನ್ನಿದಾನದಲ್ಲಿ ಒಂದು ಸಂಗೀತ ಹಾಡನ್ನು ಹಾಡಬೇಕೆಂಬ ಇಚ್ಛೆಯಿಂದ ಹಾಡಿದರು. ಬೆಂಗಳೂರು ನಿಂದ ಊರಿಗೆ ಬಂದಿದ್ದು ಅಲ್ಲಿಂದ ಅವರ ಸಂಬಂಧಿಕರಾದ ಅತ್ತೂರು ಗುರುರಾಜ್ ಭಟ್ ಅಡುಗೆ ಭಟ್ರು ಅವರೊಂದಿಗೆ ಬಂದು ಉಮಾಮಹೇಶ್ವರ ದೇವರ ಸನ್ನಿದಾನ ಕ್ಕೆ ಭೇಟಿ ನೀಡಿದರು.


Share