ಯಡ್ರಾಮಿ ಪಟ್ಟಣದಲ್ಲಿ ಬೂತ್ ಘಟನಾಯಕರ ಹಾಗೂ ಬಿಜೆಪಿ ಮುಖಂಡರ ಸಭೆ.

ಯಡ್ರಾಮಿ ಪಟ್ಟಣದಲ್ಲಿ ಬೂತ್ ಘಟನಾಯಕರ ಹಾಗೂ ಬಿಜೆಪಿ ಮುಖಂಡರ ಸಭೆ.

Share

ಯಡ್ರಾಮಿ ಸುದ್ದಿ
ವಿಧಾನ ಪರಿಷತ್ ಚುನಾವಣೆ ಪ್ರಚಾರದ ಕಾರ್ಯದ ನಿಮಿತ್ಯವಾಗಿ ಯಡ್ರಾಮಿ ಬೂತ್ ನ ಘಟನಾಯಕರ ಹಾಗೂ ಪ್ರಮುಖ ಮುಖಂಡರ ಸಭೆ ನಡೆಸಲಾಯಿತು ಮತ್ತು ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಅರುಣ್ ಬಿನ್ನಾಡಿ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ.
ಕಲ್ಬುರ್ಗಿಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ಶಿವರಾಜ ಪಾಟೀಲ ರದ್ದೇವಾಡಗಿ ಹಾಗೂ
ಮಂಡಲ ಅಧ್ಯಕ್ಷರಾದ ದೇವಿಂದ್ರ ಇಜೇರಿ,ಸಂಚಾಲಕರಾದ ಹಳ್ಳೆಪ್ಪ ಆಚಾರ್ಯ ಜೋಶಿ, ಪಕ್ಷದ ಮುಖಂಡರಾದ ರೇವಣಸಿದ್ದಪ್ಪ ಸಂಕಾಲೀ. ದೇವಿಂದ್ರಪ್ಪ ಸರಕಾರ ,ಶ್ರೀಮತಿ ಶೋಭಾ ಭಾಣಿ ಮಲ್ಲಿಕಾರ್ಜುನ ಕುಸ್ತಿ , ಬಾಪುಗೌಡ ಪಾಟೀಲ ಬಿರಾಳ , ಈರಣ್ಣ ದೇಸಾಯಿ ,ಮರೆಪ್ಪ ಬಡಿಗೇರ, ಗಿರಿಜಾಶಂಕರ ರಾಮನಗೋಳ ,ಶಂಕರಲಿಂಗ ಪೂಜಾರಿ , ಶರಣಗೌಡ ಪಾಟೀಲ , ಶರಣು ಅಂಗಡಿ ಜಮಖಂಡಿ , ಹಳ್ಳೆಪ್ಪ ಅಗಸಿಮನಿ ,ರುದ್ರಗೌಡ ಬಿರಾದಾರ,ಮಲ್ಲು ಹೂಗಾರ , ಈರಣ್ಣ ಸುಂಕದ ,ದಯಾನಂದ ನಾಗವಿ ,ವಿಶ್ವ ಬಿರಾದಾರ , ಶಿವಪುತ್ರ ಕುನ್ನುರ ,ಶಂಕರಗೌಡ ಸುಂಬಡ,ಶರಣಗೌಡ ಪಾಟೀಲ, ಮಹೇಶ ,ಸಂತೋಷ ಮಳ್ಳಿ ,ಸಂತೋಷ ಗತ್ತರಗಿ, ಭಾಗೇಶ ಹೊತ್ತಿನಮಡು, ನಿಂಗನಗೌಡ ಪಾಟೀಲ ವರವಿ ,ಮಹಾಂತೇಶ , ಭಗವಂತರಾಯ ಕೋಣಸಿರಸಗಿ ,ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ತಿತರಿದ್ದರು.
ಅಮರನಾಥ ಪಾಟೀಲ ರವರ ಪರವಾಗಿ ಮತಯಾಚನೆ ಮಾಡಲಾಯಿತು ಈ ಸಂದರ್ಭದಲ್ಲಿ ಸುರೇಶ ಪಾಟೀಲ ನೇದಲಗಿ
ಯಡ್ರಾಮಿ ತಾಲುಕಾ ಬೂತ್ ಸಂಚಾಲಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share