ಲಕ್ಷಾಂತರ ರೂ ಮೌಲ್ಯದ ಪೈಪ್‌ಗಳು ಬೆಂಕಿಗಾಹುತಿ,ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ಘಟನೆ
ಮನೆಮನೆಗೆ ನೀರು ಪೂರೈಸುವ ಸಲುವಾಗಿ ತಂದಿಡಲಾಗಿದ್ದ ಜಲಜೀವನ್ ಮಿಷನ್ ಯೋಜನೆಯ ಪೈಪುಗಳು ಭಸ್ಮ.ಹುಲ್ಲಹಳ್ಳಿಯ ಟೀಚರ್ ಕಾಲೋನಿಯ ಖಾಲಿ ಜಾಗವೊಂದರಲ್ಲಿದ್ದ ಪೈಪ್ಗಳು.ಯಾವುದೇ ರಕ್ಷಣೆ ಇಲ್ಲದೆ ಇಡಲಾಗಿದ್ದ ಪ್ಲಾಸ್ಟಿಕ್ ಪೈಪ್‌ಗಳು.ಮನೆಮನೆಗೆ ಗಂಗೆ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಬೆಳೆ ಬಾಳುವ ಪೈಪುಗಳು ಮತ್ತು ಸಾಮಗ್ರಿಗಳನ್ನು ಇಡಲಾಗಿತ್ತು.ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ಮೌಲ್ಯದ ಪೈಪುಗಳು ಸುಟ್ಟು ಕರಕಲು.ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ.ಸ್ಥಳಕ್ಕೆ ಡಿವೈಎಸ್ಪಿ ರಘು, ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಪಿಎಸ್ಐ ಚೇತನ್ ಕುಮಾರ್, ದೊಡ್ಡಯ್ಯ ಭೇಟಿ, ಪರಿಶೀಲನೆ.