ಕರು ಬಿಟ್ಟು ಹಸುವನ್ನು ಕಳ್ಳತನಮಾಡಿರು ಖದಿಮರು.

ಕರು ಬಿಟ್ಟು ಹಸುವನ್ನು ಕಳ್ಳತನಮಾಡಿರು ಖದಿಮರು.

Share

ಇಂಡಿ
ತಾಲೂಕಿನ ಆಳೂರ ಗ್ರಾಮದಲ್ಲಿ ದಿನಾಂಕ 25 ರಂದು ರಾತ್ರಿ 12 ಘಂಟೆ ಸಮಯದಲ್ಲಿ ಗ್ರಾಮದ ಹರೀಶ ಸುಭಾಷ್ ಆಳೂರ ಇವರ ತೋಟದ ವಸತ್ತಿಯಲ್ಲಿ ಈ ಘಟನೆ ನಡೆದಿದೆ ಖದಿಮರು 3 ತಿಂಗಳು ಕರುವನ್ನು ಸ್ಥಳದಲ್ಲಿಯೇ ಬಿಟ್ಟು ತಾಯಿ ಹಸುವನ್ನು ಕಳ್ಳತನಮಾಡಿಕೊಂಡು ಹೊಗಿರುತ್ತಾರೆ ಈ ಪ್ರಕರಣವು ಇಂಡಿ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುತ್ತದೆ ಬಡ ರೈತ ಹರೀಶ ಇವರು ಹಸುವನ್ನು ಕಳೆದು ಕೊಂಡು ಕಂಗಾಲಾಗಿದ್ದಾರೆ ಈ ಘಟನೆಗೆ ಸಂಬಂಧಿಸಿ ಪೋಲಿಸ್ ಅಧಿಕಾರಿಗಳು ಸೂಕ್ತ ನ್ಯಾಯ ಒದಿಸಬೇಕಾಗಿ ನಮ್ಮ ಪತ್ರಿಕೆಯು ಆಗ್ರಿಹಿಸುತ್ತದೆ


Share