ಆಕ್ಸ್‌ಬ್ರಿಡ್ಜ್ ಗ್ರೂಫ್ ಆಪ್ ಇನ್ಸ್ಟಿಟೂಷನ್ ಆಯೋಜಿಸುತ್ತಿದೆ
ಬೃಹತ್ ಉದ್ಯೋಗ ಮೇಳ
50 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ.
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮೋ, ಎಲ್ಲಾ ಪದವೀಧರರು ಹಾಗು ಸ್ನಾತಕೋತ್ತರ ಪದವೀಧರರು ಭಾಗವಹಿಸಬಹುದು.
ದಿನಾಂಕ: 01-06-2024, ಶನಿವಾರ
ಬೆಳಗ್ಗೆ 8:30 ಯಿಂದ ಸಂಜೆ 4:30 ಘಂಟೆಯವರೆಗೆ
ಸ್ಥಳ: ಆಕ್ಸ್‌ಬ್ರಿಡ್ಜ್ ಗ್ರೂಫ್ ಆಪ್ ಇನ್ಸ್ಟಿಟೂಷನ್
ಮಹದೇಶ್ವರನಗರ, ಹೆರೋಹಳ್ಳಿ ಕ್ರಾಸ್, ಮಗಡಿ ಮುಖ್ಯ ರಸ್ತೆ, ಬೆಂಗಳೂರು 560091
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ರವಿ ಸಿ
+91-9035700486
Placement officer
ಆಕ್ಸ್‌ಬ್ರಿಡ್ಜ್ ಗ್ರೂಫ್ ಆಪ್ ಇನ್ಸ್ಟಿಟೂಷನ್