ಮಂಗಳ ವಿದ್ಯಾಸಂಸ್ಥೆಯ (ರಿ) ಸಂಸ್ಥೆಯ ಶ್ರೀ ದುರ್ಗಾ ಇನ್ಸ್ಟಿಟ್ಯೂಟ್ ಆಫ್ ಪ್ಯಾರಮೆಡಿಕಲ್ ಸೈನ್ಸಸ್ ಕಾಲೇಜಿನ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು

ಮಂಗಳ ವಿದ್ಯಾಸಂಸ್ಥೆಯ (ರಿ) ಸಂಸ್ಥೆಯ ಶ್ರೀ ದುರ್ಗಾ ಇನ್ಸ್ಟಿಟ್ಯೂಟ್ ಆಫ್ ಪ್ಯಾರಮೆಡಿಕಲ್ ಸೈನ್ಸಸ್ ಕಾಲೇಜಿನ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು

Share

ಪ್ರತಿಜ್ಞಾವಿಧಿ,ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆದವು ಈ ವೇಳೆ ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀಮತಿ ಡಾ.ಗಾಯಿತ್ರಿ ದೇವರಾಜ್ ಸಿನಿಯರ್ ಪ್ರೋಪೆಸರ್ ದಾವಣಗೆರೆ ವಿಶ್ವವಿದ್ಯಾಲಯ ದಾವಣಗೆರೆ ಇವರು ಉದ್ಘಾಟಿಸಿ ಸಾರ್ಥಕ ಬದುಕಿಗೆ ಪೂರಕವಾಗುವ ಮೌಲ್ಯಗಳನ್ನು,ವಿದ್ಯಾರ್ಥಿಗಳಿಗೆ ಬೇಕಾಗುವ ಪೂರಕ ಅಂಶವನ್ನು ಕುರಿತು ಮಾತನಾಡಿದರು,ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ನಿರ್ದೇಶಕರಾದ ಶ್ರೀ ಸತೀಶ್ ಪಾಟೀಲ್ ಇವರು ಮಾತನಾಡಿ ವಿದ್ಯಾರ್ಥಿಗಳ ಉನ್ನತಿಗೆ ಸಂಸ್ಥೆ ಶ್ರಮಿಸುತ್ತದೆ ಎಂದು ಪ್ರಾಸ್ತಾವಿಕ ನುಡಿದರು,ಅಧ್ಯಕ್ಷತೆಯನ್ನು ಮಂಗಳ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಿ.ಪ್ರಕಾಶರವರು ವಹಿಸಿ ಅಧ್ಯಕ್ಷೀಯ ನುಡಿ ನೆರವೇರಿಸಿದರು,ಈ ವೇಳೆ ನಿರ್ದೇಶಕರಾದ ಶ್ರೀ ತರುಣ್ ಶಂಕ್ರಪ್ಪ,
ಕಾರ್ಯದರ್ಶಿಗಳಾದ ಶ್ರೀವಿನಾಯಕ ಜಿ.ಡಿ,ಪುಟಾಣಿ ಗೂಗಲ್ ಕು.ಡಾ.ವೈದೃತಿನಾಗ್ ಕೋರಿಶೆಟ್ಟರ್ , ಶ್ರೀ ರಾಜಶೇಖರಪ್ಪ ಎಕ್ಸಿಕ್ಯೂಟಿವ್ ಇಂಜಿನಿಯರ್ ಬೆಸ್ಕಾಂ ಇಲಾಖೆ ಇವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾರ್ತಿಕ ಆಚಾರ್ಯ ಎಂ.ಕಲ್ಲಹಳ್ಳಿ ಇವರು ನಿರೂಪಣೆ ಗೈದರು,ಉಪನ್ಯಾಸಕರಾದ ಸಾಕಮ್ಮ ಇವರಕ ಸ್ವಾಗತ ಭಾಷಣ ನೆರವೇರಿಸಿದರು,ಶ್ರೀ ಅಶ್ಪಖ್ ಅಬ್ದುಲ್ ಇವರು ಪ್ರತಿಜ್ಞಾವಿಧಿಯನ್ನು ನೆರವೇರಿಸಿಕೊಟ್ಟರು.ಒಟ್ಟಾರೆ ತುಂಬಾ ಅಚ್ಚುಕಟ್ಟಾಗಿ ಸಂಪನ್ನವಾಯಿತು.
ಭರ್ಮಪ್ಪ ಮಾಗಳದ


Share