ಸುರಪುರ ತಾಲೂಕಾ ಸುದ್ದಿ.
ಸುರಪುರ ತಾಲೂಕಿನ ಮಲ್ಲಾ ಬಿ ಕ್ರಾಸ್ ನಿಂದ ಒಟ್ಟು 3 ಕಿಲೋ ಮೀಟರ್ ಡಾಂಬರೀಕರಣದ ರಸ್ತೆ ನಡೆದಿದ್ದು ಸದರಿ ಈ ರಸ್ತೆಯು ಎಸ್ಟಿಮೇಟ್ ಪ್ರಕಾರ ಕಾಮಗಾರಿಯು ಮಾಡದೆ ಸಂಪೂರ್ಣ ಕಳಪೆ ಮಾಡಿ ಬೊಕಸ್ ಬಿಲ್ಲು ಮಾಡುವುದಕ್ಕೆ ಪ್ರಯತ್ನಿಸುತ್ತಿರುವ ಜೆ.ಇ. ಮತ್ತು ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಜೆ. ಇ. ಯವರನ್ನು ಸೇವೆಯಿಂದ ವಜಾ ಗೊಳಿಸಬೇಕು ಗುತ್ತಿಗೆದಾರರ ಲೈಸೆನ್ಸನ್ನು ಕಪುಪ್ಪಟ್ಟೆಗೆ ಸೇರಿಸಿ ಬಿಲ್ಲು ಮಾಡದಂತೆ ತಡೆಹಿಡಿಯಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೈನ್ಯ ಗ್ರಾಮ ಘಟಕದ ಅಧ್ಯಕ್ಷರು ದೇವೇಂದ್ರಪ್ಪ ದೋರೆ ಏವೂರ ಅವರು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪೋಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಪವಿಭಾಗ ತಾ. ಸುರಪುರ. ಯಾದಗಿರಿ.ಜಿಲ್ಲಾ ಅವರಿಗೆ ಮನವಿ ಪತ್ರದ ಮೂಲಕ ಭ್ರಷ್ಟ ಅಧಿಕಾರಿಯ ಲುಟಿಕೋರ ಗುತ್ತಿಗೆದಾರರ ಮೇಲೆ ಮನವಿ ಪತ್ರದ ಮೂಲಕ ತಾಲೂಕಾ ಆಡಳಿತ ಅಧಿಕಾರಿಗಳಿಗೆ ಮನವಿ ಪತ್ರದ ಮೂಲಕ ಘಟಕದ ಅಧ್ಯಕ್ಷರಾದ ದೇವಿಂದ್ರಪ್ಪ ದೊರೆ ಅವ್ರು ಮನವಿ ಪತ್ರ ಸಲ್ಲಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾ