ಹೊನ್ನಾವರ:-ಕುಮಟಾ ಆಸ್ಪತ್ರೆಯಿಂದ ಉಡುಪಿ ಮಣಿಪಾಲ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಯನ್ನು ಸಾಗಿಸುತ್ತಿರುವ ಆಂಬ್ಯೂಲೆನ್ಸ್ ಹೊನ್ನಾವರದ ಅಪ್ಪರ ಕಾಸರಕೋಡ್ ನಲ್ಲಿ ಇರುವ ಸಂತ ಸಬೆಸ್ತಿಯನ್ ಚರ್ಚ ಎದುರುಗಡೆ ಇರುವ ರಸ್ತೆ ಬಳಿ ಆಂಬ್ಯುಲೆನ್ಸ್ ಪಲ್ಟಿಯಾಗಿದೆ. ಚಾಲಕ ಮತ್ತು ರೋಗಿಯು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವರದಿ : – ನೀಲನ ಮಿರಾಂದಾ