ರ‍್ನಾಟಕ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯನೂತನ ತಾಲೂಕ ಅಧ್ಯಕ್ಷರಾಗಿ ಹಂಪಸದರ‍್ಗ ಗ್ರಾಮದ ದುರುಗಪ್ಪ ದಂಡೋರ ನೇಮಕ.

ರ‍್ನಾಟಕ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯನೂತನ ತಾಲೂಕ ಅಧ್ಯಕ್ಷರಾಗಿ ಹಂಪಸದರ‍್ಗ ಗ್ರಾಮದ ದುರುಗಪ್ಪ ದಂಡೋರ ನೇಮಕ.

Share

ಗಂಗಾವತಿ: ರ‍್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಕರ‍್ಯಾಧ್ಯಕ್ಷರಾದ ಬಿ. ಹುಸೇನಪ್ಪಸ್ವಾಮಿ ಮಾದಿಗ ಇವರ ನೇತೃತ್ವದಲ್ಲಿ ಜೂನ್-೨೯ ಶನಿವಾರ ನಗರದ ಶ್ರೀ ಚನ್ನಬಸವ ಪುರಾಣ ಮಂಟಪದಲ್ಲಿ ಗಂಗಾವತಿ ತಾಲೂಕಿನ ನೂತನ ಅಧ್ಯಕ್ಷರನ್ನಾಗಿ ಹಂಪಸದರ‍್ಗ ಗ್ರಾಮದ ದುರುಗಪ್ಪ ದಂಡೋರ ಹಾಗೂ ತಾಲೂಕಾ ಸಂಘಟನೆಯ ಕರ‍್ಯರ‍್ಶಿಯನ್ನಾಗಿ ಯಮನೂರಪ್ಪ ಇವರನ್ನು ಆಯ್ಕೆ ಮಾಡಲಾಯಿತು ಎಂದು ಸಮಿತಿಯ ಗಂಗಾವತಿ ತಾಲೂಕ ಪ್ರಧಾನ ಕರ‍್ಯರ‍್ಶಿಯಾದ ದುರುಗಪ್ಪ ವಟಪರವಿ ಪ್ರಕಟಣೆಯಲ್ಲಿ ತಿಳಿಸಿದರು.ಈ ಸಂರ‍್ಭದಲ್ಲಿ ಶಿವಪ್ಪ ಸಿದ್ದಾಪುರ, ಹುಲ್ಲೇಶ ಬೂದಗುಂಪ, ಉಮೇಶ ಕನಕಗಿರಿ, ಡಿ.ಜಿ ಆಗೋಲಿ, ದುರುಗಪ್ಪ ಪೂಜಾರಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.


Share