ಅಂಕೋಲಾ: ಕೆನರಾ ವೆಲ್ಫೇರ್ ಟ್ರಸ್ಟಿನ ಪಿ.ಎಮ್.ಹೈಸ್ಕೂಲಿನಲ್ಲಿ ನಾಡಪ್ರಭು ಕೆಂಪೇಗೌಡ ಇವರ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶಿಕ್ಷಕ ಎನ್. ಸಿ. ಸಿ. ಕಮಾಂಡರ್ ಜಿ. ಆರ್. ತಾಂಡೇಲ ರವರು ಕೆಂಪೇಗೌಡ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಗೌರವಿಸಿದರು.ಶಿಕ್ಷಕರಾದ ಜಿ. ಎಸ್. ಭಟ್, ರಾಘವೇಂದ್ರ ಮಹಾಲೆ ರಾಜೇಶ ನಾಯಕ ಮುಗ್ದುಮ್ ಅಲ್ಗೊಡಿ ಶಿಕ್ಷಕಿ ನೇತ್ರಾ ನಾಯ್ಕ ಕಚೇರಿ ಸಹಾಯಕರಾದ ಚೇತನಾ ಗೌಡ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು..