ಸಂಚಾರ ದಟ್ಟವಾದರೆ ಸಹನೆ ಇರಲ್ಲಿ
ಸ್ಥಿತಿಗೆ ತಲುಪಿದೆ ಅಂದ್ರೆ ತುಂಬಾ ಖುಷಿಯಿರಲ್ಲಿ
ಹಂಬಲಿಸಿ ಕಣ್ಣಲ್ಲಿ ಕಣ್ಣೀರು ಸುರಿತ್ತು ಇಲ್ಲಿ
ಪ್ರೀತಿಯ ಮಮಕಾರದ ಜೀವನವು ಇರಲಿ
ಕಪ್ಪು ಮೋಡದಲ್ಲಿ ಮಿಂಚುವ ನಕ್ಷತ್ರದ ಸಹನೆ
ಭೂಮಿಯ ಮಡಿಲಲ್ಲಿ ನಿಸರ್ಗದ ಸಹನೆ
ಆತ್ಮೀಯರಲ್ಲಿ ಆತ್ಮವಿಶ್ವಾಸ ಬೆಳೆಯುವ ಸಹನೆ
ತಂದೆ ತಾಯಿರ ತ್ಯಾಗದ ಕರುಣೆಯ ಸಹನೆ
ನಿಸ್ವಾರ್ಥ ಸೇವೆಯ ಜೀವನದಲ್ಲಿ ಓಟ ಬಂದಿದೆ
ಎಚ್ಚರಿಕೆಯಿಂದ ಇರಬೇಕು ಬದುಕಿನ ಪಾಠ ಇದೆ
ಅಳಿದುಳಿದ ವಿನ್ಯಾಸವು ಸಹನೆಯ ವೇದಿಕೆ ಇದೆ
ಪ್ರಶಸ್ತಿ ಪುರಸ್ಕೃತ ಸಾಹಿತ್ಯಕ್ಕೆ ಸಹನೆ ಇದೆ
ಸಹನೆ ಮಾತು ನಿಜವಾದರೆ ಸರಳವಾಗಿ ಬದುಕು
ಅರಿವುದು ಒಳ್ಳೆಯ ಗೋವಿನ ಕತೆಯು ಬೇಕು
ಮಾತಿನ ಚಕಮಕಿ ನಡೆಯಿತು ಸುಗಮ ಹಕ್ಕು
ಬದುಕಿನ ಜಂಜಾಟದಲ್ಲಿ ಬಸವಣ್ಣ ವಾಗಬೇಕು
ಮಹಾಂತೇಶ ಖೈನೂರ
ಸಾ//ಯಾತನೂರ