ಸೇಡಂ:- ಇಲ್ಲಿನ ಜ್ಞಾನಯೋಗಿ ಶ್ರೀ ಮಡಿವಾಳಯ್ಯ ಮಹಾಸ್ವಾಮಿಗಳವರ ಜ್ಞಾನದ ಬೆಳಕಿನಲ್ಲಿ ,ಶ್ರೀ ಕೊತ್ತಲಬಸವೇಶ್ವರ ದೇವಾಲಯ ಪಂಚ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾದ ಮಕ್ಕಳ ವಿದ್ಯಾರ್ಜನೆಗಾಗಿ ಅಕ್ಷರಭ್ಯಾಸ ಕಾರ್ಯಕ್ರಮಕ್ಕೆ ಪರಮ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ರವರ ಅಮೃತ ಹಸ್ತದಿಂದ ಮಕ್ಕಳೊಂದಿಗೆ ಅಕ್ಷರಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,ಸುಮಾರು 75ಕ್ಕಿಂತ ಹೆಚ್ಚಿನ ದಂಪತಿಗಳು ತಮ್ಮ ಪಾಲ್ಗೊಂಡಿದ್ದರು ವರದಿ-ಡಾ ಎಂ ಬಿ ಹಡಪದ ಸುಗೂರ ಎನ್