ಯಡ್ರಾಮಿ ತಾಲುಕಿನ ಡಾ ವಿಷ್ಣು ಸೇನಾ ಸಮಿತಿ ತಾಲೂಕ ಅಧ್ಯಕ್ಷರಾದ ರಾಹುಲ್ ಬಿ ಮದರಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಡಾಕ್ಟರ್ ವಿಷ್ಣು ಸೇನಾ ಸಮಿತಿಯ ದಶಮಾನೊತ್ಸವ ಕಾರ್ಯಕ್ರಮವು ಇಜೆರಿ ಗ್ರಾಮದಲ್ಲಿ ನಡೆಯಿತು 28 ವರ್ಷದ ಚಿಗುರು ಮೀಸೆಯ ಯುವಕ ರಾಹುಲ್ ಬಿ ಮದರಿಯ ನಾಯಕತ್ವ ಹಾಗೂ ತಾಲೂಕಿನಲ್ಲಿ ನಡೆಯಬೇಕಾದ ಸಮಾವೇಶ ಇಜೇರಿ ಗ್ರಾಮದಲ್ಲಿ ಕನ್ನಡಾಂಬೆಯ ಬಾವುಟ ಹಿಡಿದು ಕನ್ನಡ ದೇಶಭಕ್ತಿಯ ಭಕ್ತಿ ಗೀತೆಯ ಮೆರವಣಿಗೆಯ ಮಹೋತ್ಸವವು ತಾಲೂಕ ಅಧ್ಯಕ್ಷರಾದ ರಾಹುಲ್ ಬಿ ಮಧರಿ ಅವರ ಕಾರ್ಯಕ್ರಮವನ್ನು ಹಲಾವಾರು ಜನರು ಬೆರಗು ಕಣ್ಣಿನಿಂದ ನೋಡುವಂತೆ ಮಾಡಿದ್ದು ಸುಳ್ಳಲ್ಲ ಅದೇ ರೀತಿಯಾಗಿ ಒಂದೇ ವೇದಿಕೆಯಲ್ಲಿ ನೂರಾರು ಸಂಘಟನೆಯ ಹೋರಾಟಗಾರರಿಗೆ ಹಾಗೂ ಸಮಾಜ ಸೇವಕರಿಗೆ ಹಾಗೂ ಮಠಾಧೀಶರಿಗೆ ವೇದಿಕೆ ಕಲ್ಪಿಸಿ ಗೌರಪೂರ್ವಕ ಸನ್ಮಾನ ಮಾಡಿ ನೆನಪಿನ ಕಾಣಿಕೆ ನೀಡಲಾಯಿತು ಅದೇ ರೀತಿಯಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಯಿತು ಅದೇ ರೀತಿಯಾಗಿ ಜೇವರ್ಗಿ ತಾಲೂಕಿನ ಖ್ಯಾತ ಹೋರಾಟಗಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದಲಿಂಗ ಎಚ್ ಪೂಜಾರಿ ಹಾಲಗಡ್ಲಾ ಅವರಿಗೆ ಸಮಾಜಸೆವಾರತ್ನ ಪ್ರಶಸ್ತಿ ಸಿಕ್ಕಿರುವುದು ತುಂಬಾ ಹರ್ಷವಾಗಿದೆ ಎಂದು ಜೆವರ್ಗಿ ತಾಲೂಕಿನ ಭಾರತೀಯ ಜನತಾ ಪಕ್ಷದ ಯುವ ಮುಖಂಡರಾದ ನಿಂಗಣ್ಣ ರದ್ದೇವಾಡಗಿ ಅವರು ಹರ್ಷವ್ಯಕ್ತ ಪಡಿಸಿ ಸಿದ್ದಲಿಂಗ ಪೂಜಾರಿ ಅವರಿಗೆ ಶುಭ ಕೋರಿದ್ದಾ