ಕಡಣಿ ದುಂಡಪ್ಪ ಶಿವಲಿಂಗಪ್ಪ ಲಾಳಸಂಗಿ 10ನೇ ಪುಣ್ಯತಿಥಿ.

ಕಡಣಿ ದುಂಡಪ್ಪ ಶಿವಲಿಂಗಪ್ಪ ಲಾಳಸಂಗಿ 10ನೇ ಪುಣ್ಯತಿಥಿ.

Share

ಆಲಮೇಲ ತಾಲೂಕಿನ ಕಡಣಿ ಶ್ರೀ ಪರಮಾನಂದ ಭೋಗಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ದಿವಂಗತ ದೊಡ್ಡಪ್ಪ ಶಿವಲಿಂಗಪ್ಪ ಲಾಳಸಂಗಿಯವರ 10ನೇ ವರ್ಷದ ಪುಣ್ಯತಿಥಿಯನ್ನು ಶ್ರೀ ಪರಮಾನಂದ ಭೋಗಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಕ್ತಿಯಿಂದ ಆಚರಿಸಲಾಯಿತು.

ಕಡಣಿ ದಿವಂಗತ ದುಂಡಪ್ಪ ಶಿವಲಿಂಗಪ್ಪ ಲಾಳಸಂಗಿ ಶಿಕ್ಷಣ ಪ್ರೇಮಿ ಕಡಣಿ ಊರಿಗೆ ಶಿಕ್ಷಣ ಸಂಸ್ಥೆ ತಂದಂತ ಧೀಮಂತ ನಾಯಕ ಶಿಕ್ಷಣ ಸಲುವಾಗಿ ಹಗಲಿರುಳು ದುಡಿದು ಕಡಣಿ. ತಾವರಖೇಡ.ಹೊಸ ತಾವರಖೇಡ.ತಾರಾಪೂರ ಮಕ್ಕಳಿಗೆ ಶಿಕ್ಷಣದ ಕೊರತೆ ಕಂಡು ಅದರಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಕೊರತೆ ಎದ್ದು ಕಾಣುತ್ತಿತ್ತು.

ಈ ಹಳ್ಳಿಯ ಭಾಗಕ್ಕೆ ಒಂದು ಪ್ರೌಢಶಾಲೆ ಅವಶ್ಯಕತೆವಿದೆ ವೆಂದು ತಿಳಿದು ಶಾಲೆ ಪ್ರಾರಂಭ ಮಾಡಿದರು ಅವರ ದುಡಿಮೆ ಮತ್ತು ಪರಿಶ್ರಮದಿಂದ ಈ ಭಾಗದ ಎಲ್ಲಾ ಹೆಣ್ಣು ಮತ್ತು ಗಂಡು ಮಕ್ಕಳು ಶಿಕ್ಷಣವಂತರಾದರು ಎಂದು ಪ್ರಾಚಾರ್ಯ ಆರ. ಎಸ. ಗಂಗನಳ್ಳಿ ಹೇಳಿದರು ಶಿಕ್ಷಕರಾದ ಅವಜಿ. ಉಮಾ ಶೆಟ್ಟಿ.ಮಲ್ಲು ತೇಲಿ.ಮಲ್ಲು ಕೆಸರಟ್ಟಿ.ಶರಣು ಹೂಗಾರ. ಪ್ರಭು ಕ್ಷತ್ರಿ.ಶರಣಪ್ಪ ಕ್ಷತ್ರಿ.


Share