ಶರಣಬಸವ ಆಯುರ್ವೇದಿಕ್ ಹಾಸ್ಪಿಟಲ್ ನಲ್ಲಿ ರಕ್ತದಾನ ಶಿಬಿರ

ಶರಣಬಸವ ಆಯುರ್ವೇದಿಕ್ ಹಾಸ್ಪಿಟಲ್ ನಲ್ಲಿ ರಕ್ತದಾನ ಶಿಬಿರ

Share

ಕಲಬುರಗಿ:– ಶರಣಬಸವ ವಿಶ್ವವಿದ್ಯಾಲಯದ, ವ್ಯವಹಾರ ಅಧ್ಯಯನ ನಿಕಾಯದ, ಹಾಸ್ಪಿಟಲ್ ಮ್ಯಾನೆಜ್‍ಮೆಂಟ್ ವಿಭಾಗದ ವತಿಯಿಂದ ವಿಶ್ವ ರಕ್ತದಾನಿಗಳ ದಿನ-2024 ನಿಮಿತ್ಯ ಶರಣಬಸವ ಆಯುರ್ವೇದಿಕ್ ಹಾಸ್ಪಿಟಲ್‍ನಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅನಿಲಕುಮಾರ ಬಿಡವೆ ರಕ್ತದಾನ ಮಾಡಿದರು. ಈ ಸಂಧರ್ಭದಲ್ಲಿ ವಿವಿಯ ಕುಲಸಚಿವ ಡಾ. ಎಸ್. ಜಿ. ಡೊಳ್ಳೆಗೌಡರ್, ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ, ಡಾ. ಅಲ್ಲಮ ಪ್ರಭು ಗುಡ್ಡಾ, ಪತ್ರಿಕೋದ್ಯಮ ವಿಭಾಗದ ಡೀನ್ ಟಿ. ವಿ. ಶಿವಾನಂದನ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ‌ ‌ ‌

ವರದಿ-ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್


Share