ಉಚಿತ ಆರೋಗ್ಯ ತಪಾಸಣಾ ಶಿಬಿರ ಉತ್ತಮ ಆರೋಗ್ಯ ಅಭಿವೃದ್ಧಿಗೆ ರಹದಾರಿ: ಡಾ ಜಾಹನ್ ಕಟವಟ್ಟೆ ಅಭಿಮತ.

ಉಚಿತ ಆರೋಗ್ಯ ತಪಾಸಣಾ ಶಿಬಿರ ಉತ್ತಮ ಆರೋಗ್ಯ ಅಭಿವೃದ್ಧಿಗೆ ರಹದಾರಿ: ಡಾ ಜಾಹನ್ ಕಟವಟ್ಟೆ ಅಭಿಮತ.

Share

ಚಡಚಣ:ದಿನಾಂಕ 26—06—2024ರಂದು ಚಡಚಣದ ಪ್ರಾಥಮಿಕ ಆರೋಗ್ಶ ಕೇಂದ್ರದಲ್ಲಿ ಬೆಳಿಗ್ಗೆ 10ಘಂಟೆಯಿಂದ ಸಾಯಂಕಾಲ 4ಘಂಟೆವರೆಗು ಬಿ ಎಲ್ ಡಿ ಇ (ಡಿ ಯು) ಶ್ರೀ ಬಿ ಎಂ ಪಾಟೀಲ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಶ ತಪಾಸಣೆ ಶಿಭಿರ ಜರುಗಿತುˌ ಆರೋಗ್ಯವೇ ಭಾಗ್ಯ ಎಂಬ ತತ್ವದಡಿಯಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ,ಚಿಕಿತ್ಸೆ ಒದಗಿಸುವುದು ಶಿಬಿರದ ಉದ್ದೇಶವಾಗಿದೆ ಎಂದು ಡಾ ಜಹಾನ್ ಕಟವಟ್ಟೆ ಅಭಿಮತ ವ್ಶಕ್ತ ಪಡಿಸಿದರುˌಶ್ರೀ ಶಾಂತೇಶ ಸಲಗರೆ ಆಡಳಿತ ಅಧಿಕಾರಿಗಳು ಮಾತನಾಡಿ
ಬಿ ಎಲ್ ಡಿ ಇ (ಡಿ ಯು) ಶ್ರೀ ಬಿ ಎಂ ಪಾಟೀಲ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಅನೇಕ ವೈದ್ಯ ವೃಂದವು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಬಡವರ,ಸಾಮಾನ್ಯರ ಪಾಲಿಗೆ ಇಂತಹ ವೈದ್ಯಕೀಯ ಶಿಬಿರವು ಉಪಯುಕ್ತವಾಗಿದೆ. ಕೋವಿಡ್ ನಂತರ ಆರೋಗ್ಯ ಸೇವೆಯಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದ್ದೇವೆ. ಇಂತಹ ಉಚಿತ ಆರೋಗ್ಯ ಶಿಬಿರವನ್ನು ಪ್ರತಿ ತಿಂಗಳು ಮಾಡುವ ಸದುದ್ದೇಶವಿದೆ. ಆರೋಗ್ಯದಲ್ಲಿ ಮುಂದೆ ಬರಬಹುದಾದ ಸವಾಲುಗಳಿಗೆ ಇಂದೇ ಸೂಕ್ತ ಪರಿಹಾರ ಕಂಡುಕೊಳ್ಳಲು ಇಂತಹ ಶಿಬಿರ ಸಹಕಾರಿಯಾಗಿದೆ ಸಾವ೯ಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರುˌಪ್ರಾಥಮಿಕ ಆರೋಗ್ಶ ಕೇಂದ್ರ ಚಡಚಣದ ವೈಧ್ಶರುˌ ನರ್ಸಿಂಗ್ ಸಿಬ್ಬಂದಿ ಮತ್ತು ಬಿ ಎಲ್ ಡಿ ಇ ಆಸ್ಪತ್ರೆಯ ವೈಧ್ಶರಾದ ಡಾ ದರ್ಶನ್ ಬಿರಾದಾರˌ ಡಾ ಸುನೀಲ. ಮೂತ್ರಜನಕಾಂಗ ಶಸ್ತ್ರ ಚಿಕಿತ್ಸಾ ವಿಭಾಗದ ವೈಧ್ಶರಾದ ಡಾ ಕಿರಣಕುಮಾರ ನೇಗಿˌ ಡಾ ಈರಪ್ಪ ಕೊಟಗಿ ಭಾಗವಹಿಸಿ ಒಟ್ಟು 154 ರೋಗಿಗಳ ಆರೋಗ್ಶ ತಪಾಸಣೆ ಮಾಡಿದರುˌ ಶಿಭಿರದಲ್ಲಿ ಹ್ರುದಯ ಶಾಸ್ತ್ರದ 40ರೋಗಿಗಳುˌ ಮೂತ್ರಜನಕಾಂಗ ಶಸ್ತ್ರ ಚಿಕಿತ್ಸೆಯ 25 ರೋಗಿಗಳುˌ ನರಶಾಸ್ತ್ರ ವಿಭಾಗದ 65 ರೋಗಿಗಳು ˌ ಸಾಮನ್ಶ ಆರೋಗ್ಶ ಸಮಸ್ಶೆಯ 24 ರೋಗಿಗಳು ತಪಾಸಣೆಗೆ ಒಳಪಟ್ಟರುˌ ಶಿಭಿರದಲ್ಲಿ 135 ಜನರಿಗೆ ಇಸಿಜಿ ಪರೀಕ್ಷೆˌ 150 ಜನರಿಗೆ ಸಕ್ಕರೆ ಖಾಯಿಲೆ ˌದೇಹದ ತೂಕˌ ನಾಡಿಮಿಡಿತ ˌರಕ್ತದೊತ್ತಡ ಪರೀಕ್ಷೇ ಮಾಡಲಾಯಿತುˌ ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿಗಳಾದ ಶ್ರೀ ಶಿವನಗೌಡ ಬಾದರಬಂಡಿˌ ದ್ರಾಕ್ಷಾಯಿಣಿ ಶೆಟಗಾರˌ ಶ್ರೀ ಪ್ರೀತು ದಶವಂತ . ಹಾಗೂ ಶ್ರೀ ಹಣಮಂತರಾವ ಕನಸೆ ˌ ಶ್ರೀ ಶಸಿಕಾಂತ ಕೋಳಿ ಪಿ ಆರ್ ಎ. ಶ್ರೀ ಅನೀಲ ˌ ಶ್ರೀಮತಿ ಕಸ್ತೂರಿˌ ಶ್ರೀಮತಿ ಅನಿಸಾ ಶಾನವಾಲೆˌ ಬಸವರಾಜ ಮುಂತಾದವರು ರೋಗಿಗಳನ್ನು ಆಪ್ತ ಸಮಾಲೋಚನೆ ಮಾಡಲು ಸಹಕರಿಸಿದರುˌಅಂಗನವಾಡಿˌ ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರುˌಶ್ರೀ ಪ್ರೀತು ದಶವಂತ ಸಾಮಾಜಿಕ ಕಾರ್ಯಕರ್ತರು ಹಾಗೂ ಬಿ ಎಲ್ ಡಿ ಆಸ್ಪತ್ರೆಯ ಶ್ರೂಶ್ರುಷಕರು ನಿರುಪಿಸಿ ಸ್ವಾಗತಿಸಿದರುˌಶ್ರಿ ಶಸಿಕಾಂತ ಕೋಳಿ ಪಿ ಆರ್ ಎ ರವರು ವಂದಿಸಿದರುˌ


Share