ಕಾರವಾರ: ದಯವಿಟ್ಟು 650 ಕೋಟಿ ವೆಚ್ಚದ ಯೋಜನೆಯನ್ನ ಕೈ ಬಿಡಿ ಎಂದು ಕುಮಟಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಕಾರವಾರ ಡಿ.ಸಿ.ಎಫ್ ರವಿಶಂಕರ್ ಅವರಿಗೆ ಮನವಿ ಮಾಡಿಕೊಂಡರು.

ಕಾರವಾರ: ದಯವಿಟ್ಟು 650 ಕೋಟಿ ವೆಚ್ಚದ ಯೋಜನೆಯನ್ನ ಕೈ ಬಿಡಿ ಎಂದು ಕುಮಟಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಕಾರವಾರ ಡಿ.ಸಿ.ಎಫ್ ರವಿಶಂಕರ್ ಅವರಿಗೆ ಮನವಿ ಮಾಡಿಕೊಂಡರು.

Share

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಸಭೆ ನಡೆಯಲಾಯಿತು.ಈ ಸಂಧರ್ಭದಲ್ಲಿ ಸಮುದ್ರಕ್ಕೆ ಪ್ಲಾಸ್ಟಿಕ್ ಸೇರಂತೆ ತಡೆಯುವ ಸುಮಾರು 650 ಕೋಟಿ ವೆಚ್ಚದ ಯೋಜನೆ ಬಗ್ಗೆ ಚರ್ಚೆ ಆಯಿತು. ಈ ಸಂಧರ್ಭದಲ್ಲಿ ಮಾತನಾಡಿದ ದಿನಕರ ಶೆಟ್ಟಿ ದಯವಿಟ್ಟು ಈ ಯೋಜನೆ ಜಾರಿಗೆ ತರಬೇಡಿ. ನಾನು ಬೇರೆ ಏನು ಹೇಳುವುದಿಲ್ಲ. ಯೋಜನೆ ಕೈ ಬಿಡುವುದು ಒಳ್ಳೆಯದು ಎಂದು ಡಿ.ಸಿ.ಎಫ್ ಗೆ ಮನವಿ ಮಾಡಿಕೊಂಡರು.

Share