ಪವಿತ್ರ ಕ್ರಿಸ್ಮಸ್ ಹಬ್ಬದ ಅಂಗವಾಗಿ ಗಂಗಾವತಿಯ ಸಾಯಿನಗರದಲ್ಲಿನ ಆಶೀರ್ವಾದ ಪ್ರಾರ್ಥನ ಮಂದಿರ ಇವರ ವತಿಯಿಂದ ಗ್ರಾಂಡ್ ಕ್ರಿಸ್ಮಸ್ ಕಾರ್ಯಕ್ರಮ ಆಚರಿಸಲಾಯಿತುಇದೇ ಸಂದರ್ಭದಲ್ಲಿ ವಿಶೇಷ ಅತಿಥಿಗಳು ಗಾಲಿ ಲಕ್ಷ್ಮಿ ಅರುಣ ಅವರು ಮುಖಂಡರಾದ ಮನೋಹರ್ ಗೌಡ್ರು, ಮಾಜಿ ನಗರ ಸಭಾ ಸದಸ್ಯರು
ಸಂದೇಶಕರು ಪಾಸ್ಟರ್ ಸುರೇಶ್ ಬಂಗಾರಪ್ಪ, ಪಾಸ್ಟರ್ ಬಂಗಾರಪ್ಪ, ಬ್ರದರ್ ಶಾಮೇಶ್, ಬ್ರದರ್ ನಾಗೇಶ್, ಜಕ್ಕಯ್ಯ, ಪೌವುಲಾಯ್ಯ್ ಸಿಮೋನ, ಮಲೇಶಪ್ಪ ಗೌಡ್ರು, ಜಾಶ್ವ, ವೆಂಕಟೇಶ್, ಗೋಪಿ, ಆನಂದ, ರಾಜು ಬಂಗಾರಪ್ಪ ಹಾಗೂ ಕ್ರೈಸ್ತ ಸಮಾಜದ ಬಾಂಧವರು ಉಪಸ್ಥಿತರಿದ್ದರು.
