ಶಿವಮೊಗ್ಗ ತಾಲ್ಲೂಕು ಆಯನೂರು ಹೋಬಳಿ ಸಿರಿಗೆರೆ ವಲಯ ಅರಣ್ಯ ಅಧಿಕಾರಿ ಗಳ ಕಚೇರಿ ಎದುರು.
ಮಾಜಿ ಸಚಿವರು ಹಾಗೂ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾದ ಹಾಲಪ್ಪನವರ ನೇತೃತ್ವದಲ್ಲಿ.
ಹೊಸನಗರ ತಾಲೂಕು ಅಡ್ಡೇರಿ ಹಾಗು ಮಚಲಿ ಜಡ್ಡು ಗ್ರಾಮದ ರೈತರ ವಿರುದ್ಧ ಅರಣ್ಯ ಇಲಾಖೆಯವರು ಸುಳ್ಳು ದೂರುಗಳನ್ನು ದಾಖಲಿಸಿದ್ದನ್ನು ಹಿಂಪಡೆಯುವಂತೆ ಒತ್ತಾಯಿಸಿ ಹಾಗೂ ಈ ಹಿಂದೆ ಅರಣ್ಯ ಇಲಾಖೆಯವರು ಕಾಡಿನ ಅಂಚಿ ನಿರ್ಮಿಸಿರುವ EPT ಕಾಲುವೆಯ ನೀರು ಹರಿದು ರಸ್ತೆ ಕೊಚ್ಚಿ ಹೋಗಿದ್ದು ಮಚ್ಚಲಿ ಜಡ್ಡು ಗ್ರಾಮದ ರೈತ ದೇವೇಂದ್ರಪ್ಪ ಅದೇ ರಸ್ತೆಯಲ್ಲಿ ಹಾದು ಹೋಗುವಾಗ ರಸ್ತೆಕೊಚ್ಚಿ ಹೋದ ಹೊಂಡಕ್ಕೆ ಬಿದ್ದು ಸ್ಥಳದಲ್ಲಿಯೇ ಮರಣ ಹೊಂದಿದ್ದು ಸರ್ಕಾರದಿಂದ ಮೃತನ ಕುಟುಂಬದವರಿಗೆ ಪರಿಹಾರ ಕೊಡಬೇಕೆಂದು ಆಗ್ರಹಿಸಿ ರಿಪ್ಪನ್ ಪೇಟೆ. ಅರಸಾಳು ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರು ಸುಮಾರು ನೂರರಷ್ಟು ಜನ ಸೇರಿದ್ದು ಈ ಸಭೆಯಲ್ಲಿ ಹಾಲಪ್ಪನವರು. ಟಿಡಿ ಮೇಘರಾಜ್. ಕುಪೇಂದ್ರ ಆಯನೂರು. ವೀರೇಶ್. ಸುರೇಶ್ ಸ್ವಾಮಿರಾವ್. ಇನ್ನಿತರರು ಭಾಗಿಯಾಗಿದ್ದರು .
ವರದಿ.MH ರಾಘವೇಂದ್ರ ಸಂಪೋಡಿ
