ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರುದ್ಧ ಅಂತರಾಷ್ಟ್ರೀಯ ದಿನದ ಪ್ರಯುಕ್ತ ಜಗ್ಗುಸಿ ಕಾರ್ಯಕ್ರಮ

ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರುದ್ಧ ಅಂತರಾಷ್ಟ್ರೀಯ ದಿನದ ಪ್ರಯುಕ್ತ ಜಗ್ಗುಸಿ ಕಾರ್ಯಕ್ರಮ

Share

ದಿನಾಂಕ 25/6/24 ರಂದು ಶಿವಮೊಗ್ಗ ತಾಲ್ಲೂಕು ಕುಂಸಿ ಠಾಣಾ ವ್ಯಾಪ್ತಿಯ ಆಯನೂರು ಪದವಿಪೂರ್ವ ಕಾಲೇಜ್ ಮತ್ತುಕುಂಸಿ ಪಿಯು ಕಾಲೇಜ್ ನಲ್ಲಿ.
ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರುದ್ಧ ಅಂತರಾಷ್ಟ್ರೀಯ ದಿನದ ಪ್ರಯುಕ್ತ ಜಗ್ಗುಸಿ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.ಈ ಕಾರ್ಯಕ್ರಮದಲ್ಲಿ ಆಯಾ ಕಾಲೇಜಿನ ಪ್ರಾಂಶುಪಾಲರು. ಉಪನ್ಯಾಸಕರು. ವಿದ್ಯಾರ್ಥಿಗಳು ಮತ್ತು ಪೊಲೀಸ್ ಇಲಾಖೆಯ ಕುಂಸಿ ವ್ಯಾಪ್ತಿಯ ವೃತ್ತ ನಿರೀಕ್ಷಕರಾದಟಿ ಐ ಹರೀಶ್ ಪಟೇಲ್. ಪಿಎಸ್ಐ ಶಾಂತರಾಜ್. ಮಹಿಳಾ ಪಿಎಸ್ಐ ಶ್ರೀಮತಿ ಪಾರ್ವತಿ ಬಾಯಿ. ಪಿಎಸ್ಐ ರಮೇಶ್ ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು.


Share