ದೂರದೃಷ್ಟಿಯ ಚೈತನ್ಯದ ಚಿಂತಕ
ಕಂದಮ್ಮಗಳ ಜ್ಞಾನದ ಬೆಳಕು
ಚಿಂತನ ಮಂಥನದ ಮಾಣಿಕ್ಯ
ಗೆಲುವಿನ ದಾರಿ ತೋರಿಸುವ ಚಿಂತಕ
ಸದಾ ಹಸನ್ಮುಖಿಯ ಸಾಧಕ
ಕರುಣೆಯ ಕನಿಕರದ ಸಾಧಕ
ದ್ವೇಷ ಮರೆತು ಸಾಧನೆಯ ಸಾಧಕ
ಸದಾ ಬಿತ್ತುವನು ಅಕ್ಷರ ದಾತಕ
ಬಡವ ಮನಸ್ಸಿನಿಂದ ಶ್ರೀಮಂತನು
ಸ್ನೇಹಕ್ಕೂ ಸಮರದ ಸಿದ್ಧಾತನು
ಮಕ್ಕಳ ಮನಸ್ಸಿನಲ್ಲಿ ಇವರು ಶಿಕ್ಷಕನು
ಪಾಲಕ ಪೋಷಕರಲ್ಲಿ ಮನಸ್ಸು ಗೆದ್ದಾತನು
ಕಾರ್ಯ ಚಟುವಟಿಕೆಯಲ್ಲಿ ಪ್ರಥಮ
ನನ್ನವರು ಅಂತ ಜೊತೆಗೆ ಇರುವರು
ಇಷ್ಟೆಲ್ಲಾ ಸಾಧನೆಯ ಸಾಧಕರು ಎಸ್ ರಾಮ್
ಎಜುಕೇಶನ್ ಸೊಸೈಟಿ ಜೇರಟಗಿ ಸಿದ್ದರಾಮರು
ಮಹಾಂತೇಶ ಖೈನೂರ
ಸಾ//ಯಾತನೂರ