ಅವರಾದಿ ಗ್ರಾಮದಲ್ಲಿ ಪಾಲಕರು ಗೊಂದಲಕ್ಕೆ ಒಳಗಾಗದೆ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲೆ ಮಾಡಬೇಕು ಕನ್ನಡ ಶಾಲೆ ಉಳಿಸಿ ಬೆಳೆಸುವ ಹಾಗೂ…

 ಅವರಾದಿ ಗ್ರಾಮದಲ್ಲಿ ಪಾಲಕರು ಗೊಂದಲಕ್ಕೆ ಒಳಗಾಗದೆ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲೆ ಮಾಡಬೇಕು ಕನ್ನಡ ಶಾಲೆ ಉಳಿಸಿ ಬೆಳೆಸುವ ಹಾಗೂ…

Share

ಮೂಡಲಗಿ : ತಾಲೂಕಿನ ಸರಕಾರ ಶಾಲೆಗೆ ಸರಕಾರದಿಂದ ಬರುವ ಸೌಲಭ್ಯಗಳ ಕುರಿತು ಹಾಗೂ ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಸಾಧನೆಗಳ ಬಗ್ಗೆ ,ವಿದ್ಯಾರ್ಥಿ ವಿದ್ಯಾರ್ಥಿನಿಯರ ಕಲಿಕೆಯ ಗುಣಮಟ್ಟ ಸುಧಾರಣೆಯ ಬಗ್ಗೆ ಮತ್ತು ಪ್ರತಿ ತಿಂಗಳ ಮೂರನೇ ಶನಿವಾರ ಪಾಲಕರ ಸಭೆ ಕರೆಯುವ ಕುರಿತು ಪ್ರಕಾಶ ಕಾಳಶೆಟ್ಟಿ ಮಾತನಾಡಿದರು ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಆತ್ಮೀಯ ಶ್ರೀ ದಾನಪ್ಪ ಹುಲಗಬಾಳಿ , ಸದಸ್ಯರಾದ ಹನುಮಂತಗೌಡ ಪಾಟೀಲ್, ಚನ್ನಪ್ಪ ಜಕ್ಕನ್ನವರ, ಊರಿನ ಪ್ರಮುಖರಾದ ರಾಜೇಂದ್ರ ನಾಯಕ್, ರಾಜು ಕುಕ್ಕಡಿ , ಬಾಲು ಬೇಡರ, ಚನ್ನಬಸಪ್ಪ ಚಿಮ್ಮಡ, ಮುಖ್ಯೋಪಾದ್ಯರಾದ ಎಲ್ ಕೆ ಡೊಂಬರ ಸರ್ , ಸಹ ಶಿಕ್ಷಕರಾದ ಇಟ್ನಾಳ ಸರ್ ಹಾಗೂ ಗುರುಮಾತಿಯರು, ಪಾಲಕರು, ಸೋದರ ಸೋದರಿಯರು ಉಪಸ್ಥಿತರಿದ್ದರು


Share