ಮಕ್ಕಳಿಗೆ ಪ್ರತಿಭಾ ಪುರಸ್ಕಾರ!

ಮಕ್ಕಳಿಗೆ ಪ್ರತಿಭಾ ಪುರಸ್ಕಾರ!

Share

ವಿದ್ಯಾರ್ಥಿಗಳಿಗೆ ಸನ್ಮಾನ ಹುಣಸೂರು 2023 24ನೇ ಸಾಲಿನಲ್ಲಿ ಪರೀಕ್ಷೆ ಬರೆದು 60% ಗಿಂತ ಮೇಲ್ಪಟ್ಟು ಅಂಕ ಗಳಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ರತ್ನಪುರಿಯ ಆರೋಗ್ಯ ಮಾತೆ ದೇವಾಲಯಕ್ಕೆ ಸೇರಿದ ವಂದನೀಯ ಪೂಜ್ಯ ಗುರುಗಳಾದ ಸ್ಟೀಫನ್ ಜೋಸೆಫ್ತಾ ಲೂಕು ಕ್ರೈಸ್ತ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಡೇವಿಡ್ ರತ್ನಪುರಿ ಹಾಗೂ ಪಾಲನ ಸಮಿತಿಯ ಕಾರ್ಯದರ್ಶಿಗಳಾದ ಜೋಸೆಫ್ ರಾಜು ರವರು. ಜಾನ್ ಅರಳಪ್ಪ ಅಂತೋಣಿ. ಡೋಮನಿಕ್ ಜೋಶ್. ಜಾನ್ಸನ್ ರವರು ಸನ್ಮಾನಿಸಿ ಗೌರವಿಸಿದರು…


Share