ಆಲಮೇಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಹಲಸಂಗಿ ಗೆಳೆಯರ ಟ್ರಸ್ಟ್ ನ ಸದಸ್ಯರಾಗಿ ಪಟ್ಟಣದ ಸಾಹಿತಿ ಡಾ.ರಮೇಶ ಕತ್ತಿ ನೇಮಕವಾಗಿದ್ದರೆ.
ಈ ಟ್ರಸ್ಟ್ ನಲ್ಲಿ ಅಧ್ಯಕ್ಷರಾಗಿ ವಿಜಯಪೂರ ಜಿಲ್ಲಾಧಿಕಾರಿ, ಸದಸ್ಯರಾಗಿ ಪುಲಿಕೇಶಿ ಪುರುಷೋತ್ತಮ ಗಲಗಲಿ, ಡಾ.ವಿ.ಡಿ.ಐಹೋಳ್ಳಿ, ಬಿ.ಆರ್.ಬನಸೋಡೆ, ಶ್ರೀಮತಿ ದ್ರಾಕ್ಷಾಯಣಿ ರಮೇಶ ಬಿರಾದಾರ, ರಮೇಶ ಕತ್ತಿ ಮತ್ತು ಸದಸ್ಯ ಕಾರ್ಯದರ್ಶಿಯಾಗಿ ವಿಜಯಪೂರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ನೇಮಕರಾಗಿದ್ದಾರೆ. ಉಮೇಶ ಕ್ಷತ್ರಿ ರಾಜು ವಡ್ಡರ. ಭೋಗಪ್ಪ ಪಾತ್ರೊಟಿ. ಬಸವರಾಜ್ ಕಂಬಾರ ವಿವೇಕಾನಂದ ಕಲಶಟ್ಟಿ ಶುಭ ಕೋರಿದರು
ವರದಿ.ಉಮೇಶ ಕಟಬರ
