ಶಿವಮೊಗ್ಗ ತಾಲ್ಲೂಕು ಹಾರನಹಳ್ಳಿ ಇಂದ ಮೈಸವಳ್ಳಿ ಮದ್ಯ ರಸ್ತೆ ಯಲ್ಲಿ ಅಪರಿಚಿತ ವಾಹನ ಹರಿದು ವೆಕ್ತಿ ಸಾವು.

ಶಿವಮೊಗ್ಗ ತಾಲ್ಲೂಕು ಹಾರನಹಳ್ಳಿ ಇಂದ ಮೈಸವಳ್ಳಿ ಮದ್ಯ ರಸ್ತೆ ಯಲ್ಲಿ ಅಪರಿಚಿತ ವಾಹನ ಹರಿದು ವೆಕ್ತಿ ಸಾವು.

Share

ದಿನಾಂಕ 21.6.24 ರಂದು ಕುಂಸಿ ಠಾಣಾ ವ್ಯಾಪ್ತಿಯ ಮೈಸವಳ್ಳಿ ಗ್ರಾಮ ವಾಸಿಯಾದ ಸತೀಶ್ ಎಂಬ ವೆಕ್ತಿ ಹಾರನಹಳ್ಳಿ ಇಂದ ಮೈಸವಳ್ಳಿಯ ಸ್ವ ಗ್ರಾಮಕ್ಕೆ ಮೋಟಾರ್ ಬೈಕ್ ನಲ್ಲಿ ಅದೇ ಊರಿನ ಶ್ರೀನಿವಾಸನಾಯಕ ರವರ ಮಗಳಾದ ಸುಮಾರು 7 ವರ್ಷ ವಯಸ್ಸಿನ ಭರಣಿ ಯನ್ನು ಹಾರನಹಳ್ಳಿ ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ವಾಪಾಸ್ ಆಗುವಾಗ ರಾಮ ನಾಯಕರವರ KA 14 EQ 1374 ನಂಬರ್ನ ಸ್ಪೆಂಡರ್ ಬೈಕ್‌ಗೆ ಯಾವುದೋ ಅಪರಿಚಿತವಾಹನ ವಾಹನ ಮಧ್ಯಾಹ್ನ ಅಪಘಾತ ಮಾಡಿ ನಿಲ್ಲಿಸದೆ ಹೋಗಿದ್ದು. ಭರಣಿ ಯವರಿಗೆ ಕಾಲಿಗೆ ಪೆಟ್ಟಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸತೀಶ್ ಎಂಬ ವ್ಯಕ್ತಿಯು ಸ್ಥಳದಲ್ಲಿ ಮೃತಪಟ್ಟಿದ್ದು ಘಟನೆಯ ವಿವರ ಪೊಲೀಸ್ ತನಿಖೆ ಇಂದ ತಿಳಿಯ ಬೇಕಿದೆ.


Share