ವಿದ್ಯುತ್ ತಗುಲಿ ಮಹಿಳೆ ಸಾವು..

ವಿದ್ಯುತ್ ತಗುಲಿ ಮಹಿಳೆ ಸಾವು..

Share

ಕುಮಟಾ : ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಮಹಿಳೆಗೆ ವಿದ್ಯುತ್ ತಂತಿ ತಗುಲಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕುಮಟಾ ತಾಲೂಕಿನ ಹರಕಡೆ ಗ್ರಾಮದಲ್ಲಿ ನಡೆದಿದೆ. ಸುಶೀಲಾ ಶಿವು ಅಂಬಿಗ (೫೫) ಮೃತಪಟ್ಟಿರುವ ಮಹಿಳೆಯಾಗಿದ್ದಾಳೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ತೋಟದ ಕಾಂಪೌಂಡ್ ಬಳಿ ತೆಂಗಿನ ಕಾಯಿ ಬಿದ್ದದ್ದನ್ನು ನೋಡಿ ಮಹಿಳೆ ತರಲು ಹೋದಾಗ ವಿದ್ಯುತ್ ಅಳವಡಿಸಿದ ವಿದ್ಯುತ್ ತಗುಲಿ ಮೃತಪಟ್ಟಿದ್ದಾಳೆ…


Share