ಇವತ್ತು ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ ನಿಮಿತ್ಯ ಎಲ್ಲಾ ವಿದ್ಯಾರ್ಥಿ/ನಿಯರಿಗೆ ನಮ್ಮ ಊರಿನ ಸಮಾಜ ಸೇವಕರಾದ ಶ್ರೀ ಸಂಗಯ್ಯ ಮಠಪತಿ ಗುರುಗಳ ಸಿಹಿ ಹಂಚಿ (ತಿಂಡಿ ತಿನಿಸುಗಳನ್ನು) ಯೋಗ ತರಬೇತಿ ಬಗ್ಗೆ ಮಾಹಿತಿ ಹಾಗೂ ಆರೋಗ್ಯ ಬಗ್ಗೆ ಜಾಗೃತಿ ಮೂಡಿಸಿದ ಸಮಯ ಈ ಸಂದರ್ಭದಲ್ಲಿ ಅವರಾದಿ ಮತ್ತು ಅರಳಿಮಟ್ಟಿ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಯುವಕರು ಉಪಸ್ಥಿತರಿದ್ದರು ನಿತ್ಯ ಮಾಡಿರಿ ಯೋಗ ಅದರಿಂದ ಹೋಗತಾವ ರೋಗ ಯೋಗದಿಂದ ಮತ್ತೆ ಬರಲಾರವು ಬವರೋಗ ಯೋಗ ದಿನಾಚರಣೆ ಹಾರ್ದಿಕ ಶುಭಾಶಯಗಳು ಪಿಕೆ….