LiveTV ಯೋಗ ರಾಜ್ಯ ಮಾರಿಯಮ್ಮ ದೇವಸ್ಥಾನ ದ ಜಾತ್ರಾ ಮಹೋತ್ಸವ May 21, 2024May 21, 2024 tv23liveadmin Share ಕಾರ್ಕಳ, ಇತಿಹಾಸ ಪ್ರಸಿದ್ಧ ಮಾರಿಯಮ್ಮ ದೇವಸ್ಥಾನ ದ ಜಾತ್ರಾ ಮಹೋತ್ಸವ ವು ಎರಡು ದಿನ ನಡೆಯಲಿದ್ದು ಇಂದು ಬೆಳಗಿನಿಂದ ಭಕ್ತಾದಿಗಳು ಸಹಸ್ರಾರು ಸಂಖ್ಯೆ ಯಲ್ಲಿ ಸೇರಿದ್ದು, ಹೂವಿನ ಪೂಜೆ, ಹಣ್ಣು ಕಾಯಿ, ಕರ್ಪೂರ ಆರತಿ ಸೇವೆ, ಕುಂಕುಮಾರ್ಚನೆ ಹಾಗೂ ಇನ್ನಿತರ ಸೇವೆಗಳು ನಿರಂತರವಾಗಿ ನಡೆಯುತ್ತಿದೆ. Share