ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಜೇರಿ ಗ್ರಾಮದಲ್ಲಿ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಶ್ರಿ ಮಾನ್ಯ ವೀರೇಂದ್ರ ಹೆಗ್ಗಡೆಯವರ ಸಂಯುಕ್ತ ಆಶ್ರಯದಲ್ಲಿ ಮತ್ತು ಇಜೇರಿ ಗ್ರಾಮ ಪಂಚಾಯತ ಸಹಯೋಗದಲ್ಲಿ ನಡೆಯುತ್ತಿರುವ ನಮ್ಮ ಊರು ನಮ್ಮ ಕರೆ ಹೂಳೆತ್ತುವ ಕಾಮಗಾರಿ ಪ್ರಗತಿಯಲ್ಲಿದೆ.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಮಹೆಬೂಬ ಸೌದಾಗರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಂದ ಕುಮಾರ ಹಾಗು ಕರೆ ಸಮಿತಿ ಅಧ್ಯಕ್ಷರಾದ ಶ್ರೀ ಖಾಲಿದ್ ಮಿಯಾ ಮಡಕಿ ಕೋಶಾಧಿಕಾರಿಗಳಾದ ಶ್ರೀ ದಿನೇಶ್ ಸರ್ ತಾಲೂಕ ಯೋಜನಾಧಿಕಾರಿಗಳು ಜೇವರ್ಗಿ.ಕೆರೆ ಸಮಿತಿ ಕಾರ್ಯದರ್ಶಿ ಸೈದಪ್ಪ ಮುಡಬೂಳಕರ್ ಪ್ರಕಾಶ್ ಕಂಪ್ಯೂಟರ್ ಆಪರೇಟರ್ ಗ್ರಾ.ಪಂ.ಇಜೇರಿ.ಗ್ರಾಮದ ಯುವ ಮುಖಂಡರು ಇಲಿಯಾಸ್ ಪಟೇಲ್ ಮಲ್ಲಿಕಾರ್ಜುನ ಶಿರೂರು ಇನ್ನಿತರರು ಉಪಸ್ಥಿತರಿದ್ದರು